Select Your Language

Notifications

webdunia
webdunia
webdunia
webdunia

ಸ್ನಾನ ಮಾಡುವಾಗ ಹೀಗೆ ಮಾಡುವುದು ನನಗೆ ಲೈಂಗಿಕ ಆನಂದ ನೀಡುತ್ತದೆ

ಸ್ನಾನ ಮಾಡುವಾಗ ಹೀಗೆ ಮಾಡುವುದು ನನಗೆ ಲೈಂಗಿಕ ಆನಂದ ನೀಡುತ್ತದೆ
ಬೆಂಗಳೂರು , ಭಾನುವಾರ, 9 ಫೆಬ್ರವರಿ 2020 (08:42 IST)
ಬೆಂಗಳೂರು : ಪ್ರಶ್ನೆ :  ನಾನು 20 ವರ್ಷದ ಮಹಿಳೆ. ಸ್ನಾನ ಮಾಡುವಾಗ ನಾನು ನನ್ನ ಸ್ತನಗಳು, ತೊಡೆಗಳು ಮತ್ತು ಹೊಟ್ಟೆಗೆ ಮಸಾಜ್ ಮಾಡುವುದನ್ನು ನಾನು ಆನಂದಿಸುತ್ತೇನೆ. ನಾನು ಒಬ್ಬಂಟಿಯಾಗಿರುವಾಗ  ಅಥವಾ ನಾನು ಕೆಲವೊಮ್ಮೆ ಹಾಸಿಗೆಯಲ್ಲಿ ಮಲಗಿರುವಾಗ ನಾನು ಹೀಗೆ ಮಾಡುತ್ತೇನೆ. ನಾನು ಇದನ್ನು ಮುಂದುವರಿಸಿದರೆ ಏನಾದರೂ ಸಮಸ್ಯೆ ಇದೆಯೇ? ಅಥವಾ ನಾನು ಇದನ್ನು ನಿಲ್ಲಿಸಬೇಕೆ?


ಉತ್ತರ : ಇದು ನಿಮ್ಮನ್ನ ನೀವು ಲೈಂಗಿಕವಾಗಿ ಪ್ರಚೋದಿಸುವ ಒಂದು ವಿಧಾನ. ಇದರಿಂದ ಯಾವುದೇ ಹಾನಿಯಿಲ್ಲ. ಆದ್ದರಿಂದ ನೀವು ಇದನ್ನು ಮುಂದುವರಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಚಂದ್ರನಾಡಿಯನ್ನು ಉತ್ತೇಜಿಸಿದಾಗ ಪತ್ನಿ ಹೀಗೆ ಮಾಡುತ್ತಾಳೆ