Select Your Language

Notifications

webdunia
webdunia
webdunia
webdunia

ಚಂದ್ರನಾಡಿಯನ್ನು ಉತ್ತೇಜಿಸಿದಾಗ ಪತ್ನಿ ಹೀಗೆ ಮಾಡುತ್ತಾಳೆ

ಚಂದ್ರನಾಡಿಯನ್ನು ಉತ್ತೇಜಿಸಿದಾಗ ಪತ್ನಿ ಹೀಗೆ ಮಾಡುತ್ತಾಳೆ
ಬೆಂಗಳೂರು , ಭಾನುವಾರ, 9 ಫೆಬ್ರವರಿ 2020 (08:40 IST)
ಬೆಂಗಳೂರು : ಪ್ರಶ್ನೆ :  ನಾನು 28 ವರ್ಷದ ವ್ಯಕ್ತಿ. ನಾನು ಇತ್ತೀಚೆಗಷ್ಟೇ ವಿವಾಹವಾದೆವು, ನಿಮ್ಮ ಅಂಕಣದಲ್ಲಿ  ಓದಿದ ಪ್ರಕಾರ ಲೈಂಗಿಕತೆಯ ವೇಳೆ ನನ್ನ ಪತ್ನಿಯ ಚಂದ್ರನಾಡಿಯನ್ನು ಉತ್ತೇಜಿಸಲು ಪ್ರಯತ್ನಿಸಿದಾಗ ಅವಳು ನನಗೆ ನಿಲ್ಲಿಸುವಂತೆ ಹೇಳುತ್ತಾಳೆ.  ಅವಳಿಗೆ ಪರಾಕಾಷ್ಠೆಯನ್ನು ನೀಡುವ ಬದಲು ನಗುವನ್ನು ಮೂಡಿಸುತ್ತದೆ. ಇದರಲ್ಲಿ ಏನಾದರೂ ಸಮಸ್ಯೆ ಇದೆಯೇ?


ಉತ್ತರ : ಚಂದ್ರನಾಡಿಯನ್ನು ಉತ್ತೇಜಿಸುವ  ಮೂಲಕ ಮಹಿಳೆ ಪರಾಕಾಷ್ಠೆ ಪಡೆಯಬಹುದು. ಆದರೆ ನಿಮ್ಮ ಪತ್ನಿಯನ್ನುಅದರಿಂದ ಉತ್ತೇಜಿಸಲು ಆಗದಿದ್ದರೆ, ದಯವಿಟ್ಟು ಚಂದ್ರನಾಡಿಯನ್ನು ನೇರವಾಗಿ ಉತ್ತೇಜಿಸಲು ಪ್ರಯತ್ನಿಸಬೇಡಿ. ಅದರ ಸುತ್ತಲೂ ಮತ್ತು ಇಡಿ ಜನನಾಂಗದ ಪ್ರದೇಶದ ಮೇಲೆ ಮತ್ತು ಸ್ತನಗಳಂತಹ ಇತರ ಭಾಗಗಳ ಮೇಲೆ ಆಟವಾಡಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜನನಾಂಗದಲ್ಲಿರುವ ಈ ಸಮಸ್ಯೆ ಲೈಂಗಿಕತೆಯ ವೇಳೆ ಅನಾನುಕೂಲವನ್ನುಂಟು ಮಾಡುತ್ತದೆ