Select Your Language

Notifications

webdunia
webdunia
webdunia
webdunia

ಪೌರಕಾರ್ಮಿಕರಿಗೆ ಬಾಯಿಗೆ ಬಂದಾಗೆ ನಿಂದಿಸಿದ ವ್ಯಕ್ತಿ

webdunia
mysore , ಭಾನುವಾರ, 11 ಸೆಪ್ಟಂಬರ್ 2022 (20:35 IST)
ಬನ್ನೂರಿನ ಲಕ್ಷ್ಮಿನಾರಾಯಣ್ ಎಂಬಾತ ಪೌರಕಾರ್ಮಿಕರಿಗೆ ಬಾಯಿಗೆ ಬಂದಂಗೆ ನಿಂದಿಸಿದ್ದಾರೆ.ಇನ್ನು ಈ ಘಟನೆ 
ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ನಡೆದಿದೆ.
ಬನ್ನೂರಿನ ಲಕ್ಷ್ಮಿನಾರಾಯಣ್ ಪೌರಕಾರ್ಮಿಕರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ .ಅಷ್ಟೇ ಅಲ್ಲದೆ ಜಾತಿನಿಂದನೆ ಮಾತುಗಳನಾಡಿದ್ದಾರೆ.ಸದ್ಯ ಲಕ್ಷ್ಮಿ ನಾರಾಯಣ್ ಹೇಳಿಕೆ ಖಂಡಿಸಿ ಪೌರಕಾರ್ಮಿಕರು ಪ್ರತಿಭಟನೆ ನಡೆಸ್ತಿದ್ದಾರೆ.ಲಕ್ಷ್ಮಿನಾರಾಯಣ್ ವಿರುದ್ಧ ಬನ್ನೂರು ಪೋಲೀಸ್ ಠಾಣೆಯಲ್ಲಿ  ಪ್ರಕರಣ ಕೂಡ ದಾಖಲಿಸಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಅಡ್ಡಗಟ್ಡಿ ಅಪರಿಚಿತ ವ್ಯಕ್ತಿಯಿಂದ ಮಾರಕಾಸ್ತ್ರಗಳಿಂದ ಹಲ್ಲೆ