Select Your Language

Notifications

webdunia
webdunia
webdunia
webdunia

ಎಸ್.ಗುರುಚರಣ್​​ JDS ಸೇರ್ಪಡೆ

ಎಸ್.ಗುರುಚರಣ್​​ JDS ಸೇರ್ಪಡೆ
ಮದ್ದೂರು , ಗುರುವಾರ, 20 ಏಪ್ರಿಲ್ 2023 (20:02 IST)
ಮಾಜಿ ಸಿಎಂ S.M. ಕೃಷ್ಣ ಸಹೋದರನ ಪುತ್ರ, ಕಾಂಗ್ರೆಸ್‌ ಟಿಕೆಟ್ ವಂಚಿತ ಎಸ್.ಗುರುಚರಣ್ ಇಂದು ಅಧಿಕೃತವಾಗಿ JDS ಸೇರ್ಪಡೆಯಾಗಿದ್ದಾರೆ.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮನೆಯಲ್ಲಿ ಗುರುಚರಣ್ ಕಾಂಗ್ರೆಸ್​ ತೊರೆದು​ JDS ಸೇರ್ಪಡೆಗೊಂಡಿದ್ದಾರೆ.. ಮಾಜಿ ಸಿಎಂ H.D. ಕುಮಾರಸ್ವಾಮಿ ಗುರುಚರಣ್​ಗೆ ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ, ಹಾರ ಹಾಕಿ ಸ್ವಾಗತಿಸಿದ್ದಾರೆ.. HDK , ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಗುರುಚರಣ್​ ಜೆಡಿಎಸ್‌ ಸೇರಿದ್ರು. ಗುರುಚರಣ್ ಮದ್ದೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಳಬಾಗಿಲು ‘ಕೈ’ ಟಿಕೆಟ್​ ಬದಲಾವಣೆ ​​