Publish Date: Wed, 19 Apr 2023 (17:51 IST)
Updated Date: Wed, 19 Apr 2023 (17:06 IST)
ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ನಾಮಪತ್ರ ಸಲ್ಲಿಕೆಗೆ ಸಿದ್ದತೆ ಮಾಡಿಕೊಂಡಿದ್ದು,ಸಿಂಗನಾಯಕಹಳ್ಳಿಯ ನಿವಾಸದಿಂದ ಪೂಜೆ ಮಾಡಿ ವಿಶ್ವನಾಥ್ ಹೊರಟ್ಟಿದ್ರು.ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ವಿಶ್ವನಾಥ್ ಹೊರಟರು.ಯಲಹಂಕದ ಮಿನಿವಿಧಾನಸೌಧದ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಲ್ಲಿದ್ದಾರೆ.10.40 ಕ್ಕೆ ನಾಮಪತ್ರ ಸಲ್ಲಿಸಲಿದ್ದು.ನೂರಾರು ಕಾರ್ಯಕರ್ತರು, ಬೆಂಬಲಿಗರು ಈ ವೇಳೆ ಭಾಗಿಯಾಗಿದ್ರು.ಅಲ್ಲದೇ ಪಟಾಕಿ ಸಿಡಿಸಿ, ಬೆಂಬಲಿಗರು ಜೈಕಾರ ಹಾಕಿದ್ದಾರೆ.