Select Your Language

Notifications

webdunia
webdunia
webdunia
webdunia

ಸಾವಿರ ಕೋಟಿ ಸರದಾರ ಡಿಕೆಶಿ

Thousand Crore Sardar DK
ಕನಕಪುರ , ಬುಧವಾರ, 19 ಏಪ್ರಿಲ್ 2023 (16:00 IST)
ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಡಿ.ಕೆ.ಶಿವಕುಮಾರ್‌ ತಮ್ಮ ನಾಮಪತ್ರ ಸಲ್ಲಿಸಿ ಆದಾಯ ಘೋಷಣೆ ಮಾಡಿದ್ದಾರೆ. ಡಿಕೆ ಶಿವಕುಮಾರ್‌ ಸಾವಿರ ಕೋಟಿ ರೂ. ಮೊತ್ತದ ಆಸ್ತಿಯ ಒಡೆಯನಾಗಿದ್ದು, ಇವರ ಮೇಲೆ IT, ED ಹಾಗೂ ಸ್ಥಳೀಯ ಪೊಲೀಸ್‌ ಠಾಣೆಗಳು ಸೇರಿ 19 ಪ್ರಕರಣಗಳು ದಾಖಲಾಗಿವೆ.. ಒಟ್ಟಾರೆ ತಮ್ಮ ಹೆಸರಿನಲ್ಲಿ 1,214 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವರು ವಾರ್ಷಿಕ 14.24ಕೋಟಿ ರೂ. ಇವರ ಪತ್ನಿ ಉಷಾ 1.90 ಕೋಟಿ ರೂ. ಆದಾಯ ಹೊಂದಿದ್ದಾರೆ.ಡಿಕೆಶಿ ಹೆಸರಿನಲ್ಲಿ ಚರಾಸ್ತಿ 244 ಕೋಟಿ ಮೌಲ್ಯವಿದೆ. ಪತ್ನಿ ಉಷಾ ಅವರ ಹೆಸರಲ್ಲಿ 20.30 ಕೋಟಿ ಇದೆ. ಅಂತೆಯೇ ಅವಿಭಜಿತ ಕುಟುಂಬದ ಆಸ್ತಿ 6.74 ಕೋಟಿ, ಮಗನ ಹೆಸರಲ್ಲಿ 1.29 ಲಕ್ಷ, ಮಗಳ ಹೆಸರಲ್ಲಿ 12 ಲಕ್ಷ ಇದೆ.. ಡಿಕೆ ಶಿವಕುಮಾರ್ ಅವರ ಸ್ಥಿರಾಸ್ತಿ ಒಟ್ಟು ಮೌಲ್ಯ 970 ಕೋಟಿಯಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕೈಗಾರಿಕೆಗಳ ಸಂಘದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ