Select Your Language

Notifications

webdunia
webdunia
webdunia
webdunia

ನಮ್ಮಗೆ ಗೆಲ್ಲೋದು ಸವಾಲಾಗಿದೆ-ಡಿಕೆ ಶಿವಕುಮಾರ್

webdunia
bangalore , ಗುರುವಾರ, 2 ಫೆಬ್ರವರಿ 2023 (14:04 IST)
ಸೆಂಟ್ರಕ್ ಎಲೆಕ್ಷನ್ ಕಮಿಟಿ ಸ್ಕ್ರೀನಿಂಗ್ ಕಮಿಟಿ ಟಿಕೆಟ್ ಫೈನಲ್ ಮಾಡುತ್ತೆ.ನಮಗೆ ಗೆಲ್ಲೋದೊ ಸವಾಲಾಗಿದೆ.ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಮತದಾರರು ಪ್ರೋತ್ಸಾಹ ಕೊಡ್ತಿದ್ದಾರೆ.ಏನೇ ಆದ್ರು ತ್ಯಾಗ ಮಾಡಬೇಕಾಗುತ್ತೆ.ಸ್ವಂತ ಕಾಲ ಮೇಲೆ ಅಧಿಕಾರಕ್ಕೆ ಬರೋದಕ್ಕೆ ಎಲ್ಲರು ಚೆನ್ನಾಗಿ ಕೆಲಸ ಮಾಡಿದ್ದಾರೆ.
 
ಬಿಜೆಪಿಯವರು ಸಪೊರ್ಟ್ ಮಾಡಿಲ್ಲಾ ಅಂದ್ರು ಒಳ್ಳೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ.ಅಲ್ಲದೇ ಜನಾರ್ದನ ರೆಡ್ಡಿ ಸ್ಪರ್ದೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅವರವರ ಪಾರ್ಟಿ ಏನಾದ್ರು ಮಾಡಲಿ ಅವರ ಸಿದ್ದಾಂತ ನಾಯಕತ್ವ ಬೇರೆ.ನಮ್ಮದು ಇತಿಹಾಸ ಇರೋ ಪಾರ್ಟಿ .ಜನರಿಗಾಗಿ ಇರುವ ಪಾರ್ಟಿ‌ನಮ್ಮದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಪ್ರತ್ಯೇಕ ಯಾತ್ರೆ ವಿಚಾರವಾಗಿಯೂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು.ಪ್ರತ್ಯೇಕ ಯಾತ್ರೆ ಅಲ್ಲಾ ಜಿಲ್ಲಾ ಯಾತ್ರೆ ಮುಗಿಸಿದ್ದೇವೆ ಈಗ ಅಸೆಂಬ್ಲಿ ಯಾತ್ರೆ ಶುರುಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿ ದಾಳಿ ಬಗ್ಗೆ ಪಾಕ್ ಸಚಿವ ಹೇಳಿಕೆ