Publish Date: Tue, 10 Jan 2023 (15:37 IST)
Updated Date: Tue, 10 Jan 2023 (16:03 IST)
ಕೆಪಿಸಿಸಿ ಕಛೇರಿಗೆ ಆಗಮಿಸುತಿದ್ದಂತೆ ಕಾರಿನಿಂದ ಇಳಿದು ಡಿಕೆಶಿ ಬಸ್ ಕಡೆ ಹೊರಟಿದ್ದಾರೆ.ಬಸ್ ಮೇಲೆ ಹಾಕಿರುವ ತನ್ನ ಮತ್ತು ಸಿದ್ದರಾಮಯ್ಯ ಸ್ಟೀಕರ್ ಕೈ ಮುಟ್ಟಿ ಚಕ್ ಮಾಡಿದ್ದು,ಬಸ್ ನ ಲೇಫ್ಟ್ ಆ್ಯಂಡ್ ರೈಡ್ ಸೈಡ್ ಹೋಗಿ ಸ್ಟೀಕರಿಂಗ್ ಸರಿಯಾಗಿ ಆಗಿದೇನಾ ಇಲ್ವಾ ಎಂದು ಪರಿಶೀಲನೆ ನಡೆಸಿದ್ದಾರೆ.ಬಸ್ ಒಳಗಡೆ ಹೋಗಿ ಒಳಗಿನ ವ್ಯವಸ್ಥೆ ಹೇಗಿದೆ ಎಂದು ಬಸ್ ನಲ್ಲಿ ಓಡಾಟ ನಡೆಸಿದ್ದಾರೆ.ಬಸ್ ಯಾತ್ರೆ ವೇಳೆ ಎಲ್ಲಾ ನಾಯಕರಿಗೆ ಬಸ್ ಕಂಫರ್ಟ್ ಆಗಿದೆನಾ ಇಲ್ವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಚಕ್ ಮಾಡಿದ್ದಾರೆ.