Select Your Language

Notifications

webdunia
webdunia
webdunia
webdunia

ಡಿ.ಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್

High Court big relief for DK Shivakumar
bangalore , ಶನಿವಾರ, 11 ಫೆಬ್ರವರಿ 2023 (14:28 IST)
ಡಿಕೆಶಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್  ನನ್ನದು ೪೦ ಕೇಸ್ ನಡೆಯುತ್ತಿದೆ. ಅದರಲ್ಲಿ ಪ್ರತಿದಿನ ಮೂರನಾಲ್ಕು ನಡೆಯುತ್ತಿರತ್ತವೆ. ಅದರಲ್ಲಿ ಯಾವುದು ಅಂತ ವಕೀಲರ ಜೊತೆಗೆ ಮಾತನಾಡುತ್ತೇನೆ. ಬಹಳ ಸಂತೋಷ, ಕೋರ್ಟ್ ಮೇಲೆ ನ್ಯಾಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ಕಟ್ಟೆ ಮೊದಲಿನಂತೆ ಸಾರ್ವಜನಿಕ ಸಮಾರಂಭಗಳಿಗೆ ನೀಡಲಿ