Select Your Language

Notifications

webdunia
webdunia
webdunia
webdunia

ಆಸ್ಪತ್ರೆ‌ಯಲ್ಲಿ ಪುಂಡರ ಗಲಾಟೆ

ಆಸ್ಪತ್ರೆ‌ಯಲ್ಲಿ ಪುಂಡರ ಗಲಾಟೆ
bangalore , ಬುಧವಾರ, 19 ಏಪ್ರಿಲ್ 2023 (17:00 IST)
ಇತ್ತಿಚೆಗೆ ನಗರದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಪುಂಡರ ಕಿರಿಕ್ ಗಲಕು ಹೆಚ್ಚಾಗುತ್ತಲೆ ಇವೆ. ಕ್ಲಿನಕ್ ನಲ್ಲಿ ಡಾಕ್ಟರ್ ನೋಡೋ ವಿಚಾರಕ್ಕೂ ಪುಂಡರಿಬ್ಬರು ಕ್ಯಾತೆ ತೆಗೆದಿದ್ದಾರೆ. ‌ಮಗುವಿನೊಂದಿಗೆ ಬಂದಿದ್ದ‌ದಂಪತಿ ಮೇಲೆ ಪುಂಡರು ಕಿರಿಕ್ ತೆಗೆದು ಗಲಾಟೆ ಮಾಡಿದ್ದಾರೆ. ನಿನ್ನೆ ಯಲಹಂಕದ ಅಟ್ಟೂರು ಬಡಾವಣೆಯ ಮೀರಜ್ ಆಸ್ತ್ಪತ್ರೆಯಲ್ಲಿ ಘಟನೆ ನಡೆದಿದೆ. ರಾಘವೇಂದ್ರ ಮತ್ತು ಸುದಾ ಮಗು ಜೊತೆ ಆಸ್ಪತ್ರೆಗೆ ‌ತಡರಳಿದ್ರು. ಈ ವೇಳೆ ಅಶ್ವಿನ್ ಮತ್ತು ದಿಲೀಪ್ ಕೂಡ ಆಸ್ಬತ್ರೆಗೆ ಬಂದಿದ್ದಾರೆ. ಕ್ಯೂನಲ್ಲಿ ರಾಘವೇಂದ್ರ ಮೊದಲು ಹೋದ್ರು ಅಂತ ಕಿರಿಕ್ ತೆಗದು ಏಕಾಕಿ ದಂಪತಿ ಮೇಲೆ‌ ಅಶ್ವಿನ್ ಮತ್ತು ದಿಲೀಪ್ ಹಲ್ಲೆ ನಡೆಸಿ ಗಲಾಟೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಇಲ್ಲದ 1.5 ಕೋಟಿ ವಶಕ್ಕೆ