ಬೆಂಗಳೂರು : 3ನೇ ಪಟ್ಟಿಯಲ್ಲಿ 59 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದು, 12 ಕ್ಷೇತ್ರಗಳಿಗೆ ಈಗಾಗಲೇ ಘೋಷಿಸಿದ್ದ ಅಭ್ಯರ್ಥಿಗಳನ್ನ ಬದಲಾವಣೆ ಮಾಡಲಾಗಿದೆ.
ಅಲ್ಲದೇ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣ ಸೇರಿದಂತೆ ಒಟ್ಟು 7 ಕ್ಷೇತ್ರಳಿಗೆ ಅಭ್ಯರ್ಥಿಗಳನ್ನ ಹಾಕದೆಯೇ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಸೂಚಿಸಿದೆ.
ಬಸವನಬಾಗೇವಾಡಿ – ಸೋಮನಗೌಡ ಪಾಟೀಲ್ ( ಪರಮಾನಂದ ಬಸಪ್ಪ ತನಿಖೆದಾರ್)
ಬಸವಕಲ್ಯಾಣ – ಸಂಜಯ್ ವಾಡೇಕರ್ ( ಸೈಯದ್ ಯಶ್ರಬ್ ಆಲಿ ಖಾದ್ರಿ)
ಬೀದರ್ – ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ ಪಾಟೀಲ್ ಸೋಲಾಪುರ).
ಕುಷ್ಟಗಿ – ಶರಣಪ್ಪ ಕುಂಬಾರ (ತುಕರಾಂ ಸುರ್ವೆ).
ಹಗರಿಬೊಮ್ಮನಹಳ್ಳಿ – ನೇಮಿರಾಜ ನಾಯ್ಕ್ (ಪರಮೇಶ್ವರಪ್ಪ).
ಬಳ್ಳಾರಿ ನಗರ – ಅನಿಲ್ ಲಾಡ್ (ಅಲ್ಲಾಭಕ್ಷ ಮುನ್ನಾ).
ಚನ್ನಗಿರಿ – ತೇಜಸ್ವಿ ಪಟೇಲ್(ಎಂ. ಯೋಗೇಶ್).
ಮೂಡಿಗೆರೆ – ಎಂ.ಪಿ.ಕುಮಾರಸ್ವಾಮಿ (ಬಿ.ಬಿ.ನಿಂಗಯ್ಯ).
ರಾಜಾಜಿನಗರ – ಡಾ. ಅಂಜನಪ್ಪ (ಗಂಗಧಾರ ಮೂರ್ತಿ).
ಬೆಂಗಳೂರು ದಕ್ಷಿಣ – ರಾಜಗೋಪಾಲರೆಡ್ಡಿ (ಆರ್. ಪ್ರಭಾಕರ್ ರೆಡ್ಡಿ).
ಮಂಡ್ಯ – ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್).
ವರುಣಾ – ಡಾ. ಭಾರತಿ ಶಂಕರ್ (ಅಭಿಷೇಕ್)
ಮೂಡಿಗೆರೆ- ಬಿಬಿ ನಿಂಗಯ್ಯ ಬದಲಿಗೆ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಘೋಷಣೆ
7 ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳಿಗೆ ಬಾಹ್ಯ ಬೆಂಬಲ
ಗುಲಬುರ್ಗಾ (ಗ್ರಾ) – ಸಿಪಿಐಎಂ ಅಭ್ಯರ್ಥಿಗೆ
ಬಾಗೇಪಲ್ಲಿ- ಸಿಪಿಐಎಂ ಅಭ್ಯರ್ಥಿಗೆ
ಕೆಆರ್.ಪುರಂ- ಸಿಪಿಐಎಂ ಅಭ್ಯರ್ಥಿಗೆ
ಸಿವಿ ರಾಮನ್ ನಗರ- ಆರ್ಪಿಐ
ವಿಜಯನಗರ- ಆರ್ಪಿಐ
ಮಹದೇವಪುರ- ಆರ್ಪಿಐ
ನಂಜನಗೂಡು- ದರ್ಶನ್ ಧ್ರುವನಾರಾಯಣಗೆ ಬೆಂಬಲ