Select Your Language

Notifications

webdunia
webdunia
webdunia
webdunia

ಮುಳಬಾಗಿಲು ‘ಕೈ’ ಟಿಕೆಟ್​ ಬದಲಾವಣೆ ​​

ಮುಳಬಾಗಿಲು ‘ಕೈ’ ಟಿಕೆಟ್​ ಬದಲಾವಣೆ ​​
ಕೋಲಾರ , ಗುರುವಾರ, 20 ಏಪ್ರಿಲ್ 2023 (19:42 IST)
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮುದ್ದುಗಂಗಾಧರ್​ಗೆ ಘೋಷಣೆಯಾಗಿದ್ದ ಕಾಂಗ್ರೆಸ್​ ಟಿಕೆಟನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿ, ಆದಿನಾರಾಯಣಗೆ ನೀಡಲಾಗಿದೆ. ಕೊತ್ತೂರು ಮಂಜುನಾಥ್ ಆಪ್ತರಾಗಿರುವ ಆದಿನಾರಾಯಣಗೆ ಟಿಕೆಟ್​ ಒಲಿದು ಬಂದಿದೆ.. ಆದಿನಾರಾಯಣಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​​ ಇಂದು ಮುಳಬಾಗಿಲಿನಲ್ಲಿ ನಾಮಪತ್ರ ಸಲ್ಲಿಸುವಂತೆ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ನನಗೆ ಮಾಹಿತಿಯಿಲ್ಲ.. AICC ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, KPCC ಅಧ್ಯಕ್ಷ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಗುರುಚರಣ್ ಕುಟುಂಬಕ್ಕೆ ಅವಮಾನವಾಗಿದೆ‌