Select Your Language

Notifications

webdunia
webdunia
webdunia
webdunia

ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್

ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್
ಬೆಂಗಳೂರು , ಗುರುವಾರ, 20 ಏಪ್ರಿಲ್ 2023 (11:43 IST)
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಜೆಡಿಎಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ ಮಾಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಬುಧವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
 

ಯಾವ ಕ್ಷೇತ – ಯಾರಿಗೆ ಟಿಕೆಟ್?

ನಿಪ್ಪಾಣಿ- ರಾಜು ಮಾರುತಿ ಪವಾರ್
ಚಿಕ್ಕೋಡಿ- ಸದಾಶಿವ ವಾಳಕೆ
ಕಾಗವಾಡ- ಮಲ್ಲಪ್ಪ ಎಂ. ಚುಂಗ
ಹುಕ್ಕೇರಿ- ಬಸವರಾಜಗೌಡ ಪಾಟೀಲ
ಅರಭಾವಿ- ಪ್ರಕಾಶ್ ಕಾಶ ಶೆಟ್ಟಿ
ಯಮನಕನಮರಡಿ- ಮಾರುತಿ ಅಸ್ತಗಿ
ಬೆಳಗಾವಿ ಉತ್ತರ- ಶಿವಾನಂದ ಮುಗಲಿಹಾಳ್
ಬೆಳಗಾವಿ ದಕ್ಷಿಣ- ಶ್ರೀನಿವಾಸ್ ತೋಳಲ್ಕರ್
ಬೆಳಗಾವಿ ಗ್ರಾಮಾಂತರ- ಶಂಕರ್ ಗೌಡ ರುದ್ರಗೌಡ ಪಾಟೀಲ
ರಾಮದುರ್ಗ- ಪ್ರಕಾಶ್ ಮುದೋಳ್
ಮುಧೊಳ್- ಧರ್ಮರಾಜ್ ವಿಠಲ್ ದೊಡ್ಡಮನಿ
ತೆರದಾಳ- ಸುರೇಶ್ ಅರ್ಜುನ್ ಮಡಿವಾಳರ್
ಜಮಖಂಡಿ- ಯಾಕುಬ್ ಬಾಬಾಲಾಲ್ ಕಪಡೇವಾಲ್
ಬೀಳಗಿ- ರುಕ್ಮುದ್ದೀನ್ ಸೌದಗರ್
ಬಾಗಲಕೋಟೆ- ಡಾ. ದೇವರಾಜ್ ಪಾಟೀಲ್
ಹುನಗುಂದ- ಶಿವಪ್ಪ ಮಹದೇವಪ್ಪ ಬೋಲಿ.
ವಿಜಯಪುರ ನಗರ- ಬಂಡೇ ನವಾಜ್ ಮಾಬರಿ
ಸುರಪುರ- ಶ್ರವಣಕುಮಾರ್ ನಾಯ್ಕ್
ಗುಲಬರ್ಗಾ ದಕ್ಷಿಣ- ಕೃಷ್ಣಾರೆಡ್ಡಿ.
ಔರಾದ್- ಜೈಸಿಂಗ್ ರಾಥೋಡ್
ರಾಯಚೂರು ನಗರ- ವಿನಯ್ ಕುಮಾರ್ ಈ
ಮಸ್ಕಿ- ರಾಘವೇಂದ್ರ ನಾಯಕ
ಕನಕಗಿರಿ- ರಾಜಗೋಪಲ್
ಯಲಬುರ್ಗಾ- ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
ಕೊಪ್ಪಳ – ಚಂದ್ರಶೇಖರ್
ಶಿರಹಟ್ಟಿ (ಎಸ್.ಸಿ) – ಹನಮಂತಪ್ಪ ನಾಯಕ
ಗದಗ – ವೆಂಕನಗೌಡ ಗೋವಿಂದಗೌಡರ
ರೋಣ – ಮುಗದಮ್ ಸಾಬ್ ಮುದೋಳ

ನರಗುಂದ- ರುದ್ರಗೌಡ ನಿಂಗನಗೌಡ ಪಾಟೀಲ್
ನವಲಗುಂದ- ಕಲ್ಲಪ್ಪ ನಾಗಪ್ಪ ಗಡ್ಡಿ
ಕುಂದಗೋಳ- ಹಜರತ್ ಅಲಿ ಅಲ್ಲಾಸಾಬ್
ಧಾರವಾಡ- ಮಂಜುನಾಥ್ ಲಕ್ಷ್ಮಣ ಹಗೇದಾರ್
ಹುಬ್ಬಳ್ಳಿ-ಧಾರವಾಡ(ಕೇಂದ್ರ)- ಸಿದ್ದಲಿಂಗೇಶ್ ಗೌಡ ಮಹಾಂತ್ ಒಡೆಯರ್
ಹುಬ್ಬಳ್ಳಿ ಧಾರವಾಡ ಪಶ್ಚಿಮ – ಗುರುರಾಜ ಹುಣಸಿಮರದ
ಕಲಘಟಕಿ- ವೀರಪ್ಪ ಬಸಪ್ಪ ಶಿಗೇಹಟ್ಟಿ
ಹಾವೇರಿ- ತುಕಾರಾಂ ಮಾಳಗಿ
ಬ್ಯಾಡಗಿ- ಸುನೀತಾ ಎಂ ಪೂಜಾರ್
ಕೂಡ್ಲಿಗಿ- ಕೋಡಿಹಳ್ಳಿ ಭೀಮಪ್ಪ
ಚಿತ್ರದುರ್ಗ- ರಘು ಆಚಾರ್
ಹೊಳಲ್ಕೆರೆ (ಎಸ್.ಸಿ) – ಇಂದ್ರಜಿತ್ ನಾಯ್ಕ್
ಜಗಳೂರು- ದೇವರಾಜ್
ಸೊರಬ- ಬಾಸೂರು ಚಂದ್ರೇಗೌಡ
ಸಾಗರ- ಜಾಕೀರ್
ಆರ್.ಆರ್.ನಗರ- ಡಾ. ನಾರಾಯಣಸ್ವಾಮಿ
ಮಲ್ಲೇಶ್ವರಂ- ಉತ್ಕರ್ಷ್
ಚಾಮರಾಜಪೇಟೆ- ಗೊವಿಂದ್ ರಾಜ್.
ಚಿಕ್ಕಪೇಟೆ- ಇಮ್ರಾನ್ ಪಾಷಾ
ಪದ್ಮನಾಭನಗರ- ಬಿ. ಮಂಜುನಾಥ್
ಬಿಟಿಎಂ ಲೇಔಟ್- ವೆಂಕಟೇಶ್.
ಜಯನಗರ- ಕಾಳೇಗೌಡ
ಬೊಮ್ಮನಹಳ್ಳಿ- ನಾರಾಯಣರಾಜು
ಅರಸೀಕೆರೆ- ಎನ್.ಆರ್ ಸಂತೋಷ್
ಮೂಡಬಿದಿರೆ- ಅಮರಶ್ರೀ
ಸೂಳ್ಯ- ಪ್ರೊ. ಹೆಚ್.ಎನ್ ವೆಂಕಟೇಶ್
ವಿರಾಜಪೇಟೆ- ಮನ್ಸೂರ್ ಅಲಿ
ಚಾಮರಾಜ- ಹೆಚ್.ಕೆ ರಮೇಶ್
ನರಸಿಂಹರಾಜ- ಅಬ್ದುಲ್ ಖಾದರ್ ಶಾಹಿದ್
ಚಾಮರಾಜನಗರ- ಮಲ್ಲಿಕಾರ್ಜುನಸ್ವಾಮಿ

Share this Story:

Follow Webdunia kannada

ಮುಂದಿನ ಸುದ್ದಿ

ಸಲಿಂಗ ವಿವಾಹಗಳು ಶ್ರೀಮಂತರ ಪರಿಕಲ್ಪನೆಗಳಲ್ಲ : ಸುಪ್ರೀಂ