Select Your Language

Notifications

webdunia
webdunia
webdunia
webdunia

ಟಿವಿಯಲ್ಲಿ ಪ್ರಸಾರವಾದ ಕ್ರ್ಯಾಕ್ ಚಿತ್ರಕ್ಕೆ ದೊರೆತ ಟಿಆರ್ ಪಿ ಎಷ್ಟು ಗೊತ್ತಾ?

ಟಿವಿಯಲ್ಲಿ ಪ್ರಸಾರವಾದ ಕ್ರ್ಯಾಕ್ ಚಿತ್ರಕ್ಕೆ ದೊರೆತ ಟಿಆರ್ ಪಿ ಎಷ್ಟು ಗೊತ್ತಾ?
ಹೈದರಾಬಾದ್ , ಶುಕ್ರವಾರ, 26 ಮಾರ್ಚ್ 2021 (13:25 IST)
ಹೈದರಾಬಾದ್ : ಟಾಲಿವುಡ್ ನಟ ರವಿ ತೇಜ ನಟನೆಯ ‘ಕ್ರ್ಯಾಕ್’ ಚಿತ್ರ ಸಂಕ್ರಾಂತಿಯ ಸಂದರ್ಭದಲ್ಲಿ ಬಿಡುಗಡೆಯಾಗಿ  ಸೂಪರ್ ಹಿಟ್ ಎನಿಸಿಕೊಂಡಿದೆ. 

‘ಕ್ರ್ಯಾಕ್’ ಚಿತ್ರ ಮಾರ್ಚ್ 14ರಂದು ಸ್ಟಾರ್ ಎಂಎಎನಲ್ಲಿ ಪ್ರಸಾರ ಮಾಡಲಾಯಿತು. ಈ ಚಿತ್ರದ ಮೊದಲ ಪ್ರದರ್ಶನಕ್ಕೆ 11.7 ಟಿಆರ್ ಪಿ ಪಡೆದಿದೆ.

ಈ ಚಿತ್ರವನ್ನು ಗೋಪಿ ಚಂದ್ ಮಾಲಿನೇನಿ ನಿರ್ದೇಶಿಸಿದ್ದು, ಬಿ.ಮಧು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರವಿ ತೇಜ ಅವರಿಗೆ ಜೋಡಿಯಾಗಿ ನಟಿ ಶ್ರುತಿ ಹಾಸನ್ ನಟಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಮಾಡಿದ ವಿಜಯ್ ದೇವರ ಕೊಂಡ-ರಶ್ಮಿಕಾ ಮಂದಣ್ಣ