Select Your Language

Notifications

webdunia
webdunia
webdunia
webdunia

ನಟಿ ಕಾಜಲ್ ಗೆ ವಿಶೇಷ ಉಡುಗೊರೆ ನೀಡಿದ ಪತಿ ಗೌತಮ್ ಕಿಚ್ಲು

ನಟಿ ಕಾಜಲ್ ಗೆ ವಿಶೇಷ ಉಡುಗೊರೆ ನೀಡಿದ ಪತಿ ಗೌತಮ್ ಕಿಚ್ಲು
ಹೈದರಾಬಾದ್ , ಶುಕ್ರವಾರ, 26 ಮಾರ್ಚ್ 2021 (11:44 IST)
ಹೈದರಾಬಾದ್ : ಕಳೆದ ವರ್ಷ ವಿವಾಹವಾದ ನಟಿ ಕಾಜಲ್ ಅವರಿಗೆ ಅವರ  ಪತಿ ಗೌತಮ್ ಕಿಚ್ಲು ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರಂತೆ.

ಹೌದು. ಗೌತಮ್  ಅವರು ಕಾಜಲ್ ಜೊತೆ ಸಮಯ ಕಳೆಯಲು ಸಾಧ್ಯವಾಗದ ಕಾರಣ ನಟಿಗೆ 5 ಚಾಕೋಲೇಟ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

ಈ ಬಗ್ಗೆ ನಟಿ ಕಾಜಲ್ ಅವರು ಇನ್ ಸ್ಟಾಗ್ರಾಂನಲ್ಲಿ ಫೋಟೊ ಮೂಲಕ ತಿಳಿಸಿದ್ದು, ಪತಿ ನೀಡಿದ ಚಾಕೋಲೇಟ್ ಗಳು ಖಂಡಿತವಾಗಿ ತನ್ನ ಆಹಾರವನ್ನು ಹಾಳು ಮಾಡುತ್ತವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯೇ ವಿಷ ಹಾಕಿ ಸಾಯಿಸಲು ಹೊರಟ ಕತೆ ಹೇಳಿದ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್