Select Your Language

Notifications

webdunia
webdunia
webdunia
webdunia

‘ಅಪರಿಚಿಟುಡು’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟ ನಿರ್ದೇಶಕ ಶಂಕರ್

‘ಅಪರಿಚಿಟುಡು’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟ ನಿರ್ದೇಶಕ ಶಂಕರ್
ಹೈದರಾಬಾದ್ , ಗುರುವಾರ, 25 ಮಾರ್ಚ್ 2021 (12:29 IST)
ಹೈದರಾಬಾದ್ : ಇತ್ತೀಚಿನ ಮಾಹಿತಿ ಪ್ರಕಾರ ನಿರ್ದೇಶಕ ಶಂಕರ್ ಅವರು ಬಾಲಿವುಡ್ ನಟನೊಂದಿಗೆ ಚಿತ್ರವೊಂದನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

ನಿರ್ಮಾಪಕ ದಿಲ್ ರಾಜು ಅವರ ನಿರ್ಮಾಣದಲ್ಲಿ ನಿರ್ದೇಶಕ ಶಂಕರ್ ಅವರು ತಮ್ಮ ಮುಂದಿನ ಚಿತ್ರವನ್ನು ರಾಮ್ ಚರಣ್ ಅವರೊಂದಿಗೆ ಘೋಷಿಸಿದರು. ಆದರೆ ಅದರ ಜೊತೆಗೆ ಇದೀಗ 2005ರಲ್ಲಿ ಬಿಡುಗಡೆಯಾದ ‘ಅಪರಿಚಿಟುಡು’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಹೊರಟಿದ್ದಾರೆ.

ಈ ಚಿತ್ರವನ್ನು ಅವರು ರಣವೀರ್ ಸಿಂಗ್ ಅವರ ಜೊತೆ ಮಾಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಚಿತ್ರ ಮುಗಿದ ಬಳಿಕ ಈ ಚಿತ್ರ ಮಾಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಜಯ್ 65 ನೇ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ನಟಿ