Select Your Language

Notifications

webdunia
webdunia
webdunia
webdunia

ಯಶ್ ಜೊತೆ ಸ್ಪರ್ಧೆಗಿಳಿಯುತ್ತಾರಾ ಅಮೀರ್ ಖಾನ್?

ಯಶ್ ಜೊತೆ ಸ್ಪರ್ಧೆಗಿಳಿಯುತ್ತಾರಾ ಅಮೀರ್ ಖಾನ್?
ಮುಂಬೈ , ಶನಿವಾರ, 20 ನವೆಂಬರ್ 2021 (10:25 IST)
ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಬಿಡುಗಡೆಯನ್ನು ಇಡೀ ದೇಶವೇ ಎದಿರು ನೋಡುತ್ತಿದೆ. ಈ ಸಿನಿಮಾ ಬಿಡುಗಡೆ ದಿನದಂದು ಬೇರೆ ಭಾಷೆಯ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಲೂ ಭಯಪಡುತ್ತವೆ. ಆ ಮಟ್ಟಿಗೆ ಕೆಜಿಎಫ್ 2 ಬಗ್ಗೆ ಕ್ರೇಜ್ ಇದೆ.

ಆದರೆ ಬಾಲಿವುಡ್ ನ ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವೂ ಕೆಜಿಎಫ್ 2 ಬಿಡುಗಡೆಯಾಗುವ ದಿನವೇ ಬಿಡುಗಡೆ ದಿನಾಂಕ ಘೋಷಿಸುವ ಬಗ್ಗೆ ಸುದ್ದಿಯಿದೆ.

ಹಿಂದೆ ಕೆಜಿಎಫ್ 1 ಬಿಡುಗಡೆಯಾದಾಗ ಅದರ ಎದುರು ಶಾರುಖ್ ಖಾನ್ ಅಭಿನಯದ ‘ಜೀರೋ’ ಬಿಡುಗಡೆಯಾಗಿ ನೆಲಕಚ್ಚಿತ್ತು. ಈಗ ಕೆಜಿಎಫ್ 2 ಜೊತೆ ಅಮೀರ್ ಸ್ಪರ್ಧೆಗಿಳಿಯುತ್ತಾರಾ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಹೇರ್ ಸ್ಟೈಲ್ ನಲ್ಲಿ ಧ್ರುವ ಸರ್ಜಾ ಮಿಂಚಿಂಗ್