Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ ಧರಿಸಿದ್ದ ಈ ಬಿಕಿನಿ ಉಡುಪಿನ ಬೆಲೆಯೆಷ್ಟು ಗೊತ್ತಾ?!

ಅನುಷ್ಕಾ ಶರ್ಮಾ ಧರಿಸಿದ್ದ ಈ ಬಿಕಿನಿ ಉಡುಪಿನ ಬೆಲೆಯೆಷ್ಟು ಗೊತ್ತಾ?!
ಮುಂಬೈ , ಗುರುವಾರ, 18 ನವೆಂಬರ್ 2021 (09:10 IST)
ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಬಿಕಿನಿ ಅವತಾರದಲ್ಲಿ ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ದಂಗಾಗುವಂತೆ ಪೋಸ್ ಕೊಟ್ಟಿದ್ದರು.

ಅನುಷ್ಕಾರ ಬಿಕಿನಿ ಅವತಾರಕ್ಕೆ ಸ್ವತಃ ವಿರಾಟ್ ಕೊಹ್ಲಿ ಸೇರಿದಂತೆ ನೆಟ್ಟಿಗರು ಫಿದಾ ಆಗಿದ್ದರು. ಅನುಷ್ಕಾಳ ಈ ಫೋಟೋ ನೆಟ್ಟಿಗರ ಕಣ್ಸೆಳೆದಿತ್ತು. ಅಂದ ಹಾಗೆ ಆ ಫೋಟೋದಲ್ಲಿ ಅನುಷ್ಕಾ ಧರಿಸಿದ್ದ ಉಡುಪಿನ ಬೆಲೆಯೆಷ್ಟು ಗೊತ್ತಾ?

ಮೂಲಗಳ ಪ್ರಕಾರ ಅನುಷ್ಕಾ ಧರಿಸಿದ್ದ ಆ ಬಿಕಿನಿ ಉಡುಪಿನ ಬೆಲೆ ಅಮೆರಿಕನ್ ಡಾಲರ್ 119 ಅಂದರೆ ಸುಮಾರು 8 ಸಾವಿರ ರೂ.ಗೂ ಕ್ಕೂ ಅಧಿಕ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಜಮೀರ್ ಪುತ್ರನ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್