Select Your Language

Notifications

webdunia
webdunia
webdunia
webdunia

ಮದುವೆಗೆ ಆಮಂತ್ರಿಸಿದ ಮೈಸೂರಿನ ಜೋಡಿಗೆ ಸರ್ಪ್ರೈಸ್ ಕೊಟ್ಟ ಅನುಷ್ಕಾ ಶರ್ಮಾ

ಮದುವೆಗೆ ಆಮಂತ್ರಿಸಿದ ಮೈಸೂರಿನ ಜೋಡಿಗೆ ಸರ್ಪ್ರೈಸ್ ಕೊಟ್ಟ ಅನುಷ್ಕಾ ಶರ್ಮಾ
ಮುಂಬೈ , ಶುಕ್ರವಾರ, 19 ನವೆಂಬರ್ 2021 (16:47 IST)
ಮುಂಬೈ: ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೈಸೂರಿನ ಅಭಿಮಾನಿಯೊಬ್ಬರಿಗೆ ಮದುವೆಗೆ ಸರ್ಪೈಸ್ ಕೊಟ್ಟಿದ್ದಾರೆ.

ನಟಿ ಅನುಷ್ಕಾಗೆ ಮೈಸೂರಿನ ನಯನಾ ಮತ್ತು ರುದ್ರೇಶ್ ಜೋಡಿ ಕನ್ನಡದಲ್ಲಿ ಬರೆದ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಕಳುಹಿಸಿದ್ದರು.

ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಅನುಷ್ಕಾ ನವ ಜೋಡಿಗೆ ಶುಭ ಹಾರೈಸಿ ಅಚ್ಚರಿ ನೀಡಿದ್ದಾರೆ. ಬೆಂಗಳೂರಿನ ನಂಟು ಹೊಂದಿರುವ ಅನುಷ್ಕಾ ಈಗ ಕನ್ನಡ ಆಮಂತ್ರಣ ಪತ್ರಿಕೆ ಶೇರ್ ಮಾಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಖತ್ ಗೆ ಸಿಕ್ತು ಸೆನ್ಸಾರ್ ಗ್ರೀನ್ ಸಿಗ್ನಲ್