Select Your Language

Notifications

webdunia
webdunia
webdunia
webdunia

ಭೈರಾಗಿಯಲ್ಲಿ ಶಿವರಾಜ್ ಕುಮಾರ್ ಜೊತೆ ಹಾಡಲಿರುವ ಆ ಸ್ಟಾರ್ ನಟ ಯಾರು?

ಭೈರಾಗಿಯಲ್ಲಿ ಶಿವರಾಜ್ ಕುಮಾರ್ ಜೊತೆ ಹಾಡಲಿರುವ ಆ ಸ್ಟಾರ್ ನಟ ಯಾರು?
ಬೆಂಗಳೂರು , ಬುಧವಾರ, 1 ಜೂನ್ 2022 (08:50 IST)
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರಾಗಿ ಸಿನಿಮಾದಲ್ಲಿ ಸ್ವತಃ ಶಿವಣ್ಣನೇ ಹಾಡೊಂದನ್ನು ಹಾಡಲಿದ್ದಾರೆ. ಅವರ ಜೊತೆ ಮತ್ತೊಬ್ಬ ಸ್ಟಾರ್ ನಟ ಕೂಡಾ ಧ‍್ವನಿ ಸೇರಿಸಲಿದ್ದಾರಂತೆ. ಹಾಗಿದ್ದರೆ ಅವರು ಯಾರು?

ಅವರು ಯಾರು ಎಂಬ ಪ್ರಶ್ನೆಗೆ ಜೂನ್ 3 ರಂದು ಉತ್ತರ ಸಿಗಲಿದೆ. ಚಿತ್ರತಂಡ ಆ ಸ್ಟಾರ್ ನಟ ಯಾರು ಎಂಬ ಕುತೂಹಲವನ್ನು ಪ್ರೇಕ್ಷಕರ ಮುಂದಿಟ್ಟಿದೆ.

ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ‘ರಿತಂ ಆಫ್ ಶಿವಪ್ಪ ಎಂಬ ಹಾಡನ್ನು ಹಾಡಲಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಪ್ರಕಟಿಸಿರುವ ಚಿತ್ರತಂಡ, ದುನಿಯಾ ವಿಜಿ, ಡಾಲಿ ಧನಂಜಯ್ ಮುಂತಾದವರ ಜೊತೆ ಮಾತುಕತೆ ನಡೆಸುತ್ತದೆ. ಆದರೆ ಅವರೆಲ್ಲಾ ರಿಜೆಕ್ಟ್ ಮಾಡುತ್ತಾರೆ. ಕೊನೆಗೆ ಸ್ವತಃ ಶಿವಣ್ಣ ಮತ್ತೊಬ್ಬ ನಟನ ಹೆಸರು ಸೂಚಿಸುತ್ತಾರೆ. ಆದರೆ ಆ ಮಟ ಯಾರು ಎಂಬ ಪ್ರಶ್ನೆಗೆ ಜೂನ್ 3 ರಂದು ಉತ್ತರ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಾರ್ ಜೊತೆ ಬಾಕ್ಸ್ ಆಫೀಸ್ ಪೈಪೋಟಿಗಿಳಿಯಲಿದೆ ಅಲ್ಲು ಅರ್ಜುನ್ ಪುಷ್ಪ 2