Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ಅಮೆಝೋನ್ ಪ್ರೈಮ್ ನಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯ

ಕೆಜಿಎಫ್ 2 ಅಮೆಝೋನ್ ಪ್ರೈಮ್ ನಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯ
ಬೆಂಗಳೂರು , ಮಂಗಳವಾರ, 31 ಮೇ 2022 (16:37 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಅಮೆಝೋನ್ ಪ್ರೈಮ್ ನಲ್ಲಿ ಚಂದಾದಾರರಿಗೆ ಉಚಿತವಾಗಿ ವೀಕ್ಷಣೆಗೆ ಲಭ್ಯ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದುವರೆಗೆ ಅಮೆಝೋನ್ ಪ್ರೈಮ್ ನಲ್ಲಿ ಚಂದಾದಾರರಾಗಿದ್ದರೂ ಹೆಚ್ಚುವರಿ ಶುಲ್ಕ ಪಾವತಿಸಬೇಕಿತ್ತು. ಆದರೆ ಇನ್ನೀಗ ಚಂದಾದಾರರಾಗಿದ್ದರೆ ಉಚಿತವಾಗಿ ವೀಕ್ಷಿಸಬಹುದು.

ಜೂನ್ 3 ರಿಂದ ಕೆಜಿಎಫ್ 2 ಸಿನಿಮಾ ಪ್ರೈಮ್ ವಿಡಿಯೋನಲ್ಲಿ ಎಲ್ಲರಿಗೂ ವೀಕ್ಷಣೆಗೆ ಲಭ್ಯವಾಗಲಿದೆ. ಈಗಲೂ ಹಲವೆಡೆ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಈ ಮೂಲಕ ಬಿಡುಗಡೆಯಾದ 50 ನೇ ದಿನಕ್ಕೆ ಒಟಿಟಿಯಲ್ಲಿ ಲಭ್ಯವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಷೇಕ್ ಅಂಬರೀಶ್ ಗೆ ಕೀರ್ತಿ ಸುರೇಶ್ ನಾಯಕಿ?