Select Your Language

Notifications

webdunia
webdunia
webdunia
webdunia

ರಕ್ಕಮ್ಮ ಹಾಡಿನ ಸಕ್ಸಸ್ ಗೆ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ ಜಾಕ್ವೆಲಿನ್

ರಕ್ಕಮ್ಮ ಹಾಡಿನ ಸಕ್ಸಸ್ ಗೆ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ ಜಾಕ್ವೆಲಿನ್
ಮುಂಬೈ , ಮಂಗಳವಾರ, 31 ಮೇ 2022 (17:05 IST)
ಮುಂಬೈ: ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಹಾಗೂ ಸ್ಟೆಪ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಹಾಡು ಈಗಾಗಲೇ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದ್ದು, ಭರ್ಜರಿ ವ್ಯೂ ಪಡೆದುಕೊಂಡಿದೆ. ಇದೀಗ ಹಾಡಿನ ಯಶಸ್ಸಿಗೆ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡದಲ್ಲೇ ಧನ್ಯವಾದ ಸಲ್ಲಿಸಿದ್ದಾರೆ.

‘ನಮಸ್ಕಾರ ಎಲ್ಲರಿಗೂ. ರಾ ರಾ ರಕ್ಕಮ್ಮ ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲಾ ಇನ್ಮೇಲೆ ಒಂದೇ ಹೆಸರು, ವಿಕ್ರಾಂತ್ ರೋಣ. ನಮ್ಮ ಹಾಡಿಗೆ ಇಷ್ಟು ಪ್ರೀತಿ, ಯಶಸ್ಸು ತಂದುಕೊಟ್ಟಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು’ ಎಂದು ಜಾಕ್ವೆಲಿನ್ ಕನ್ನಡದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಅಮೆಝೋನ್ ಪ್ರೈಮ್ ನಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯ