Select Your Language

Notifications

webdunia
webdunia
webdunia
webdunia

ಸಾಹಸಸಿಂಹ ವಿಷ್ಣುವರ್ಧನ್ ಗೆ ಜನ್ಮದಿನ ಇಂದು: ಅಭಿಮಾನಿಗಳಿಂದ ವಿಶೇಷ ಆಚರಣೆ

ಸಾಹಸಸಿಂಹ ವಿಷ್ಣುವರ್ಧನ್ ಗೆ ಜನ್ಮದಿನ ಇಂದು: ಅಭಿಮಾನಿಗಳಿಂದ ವಿಶೇಷ ಆಚರಣೆ
ಬೆಂಗಳೂರು , ಶುಕ್ರವಾರ, 18 ಸೆಪ್ಟಂಬರ್ 2020 (08:42 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರಿಗೆ 70 ನೇ ಜನ್ಮದಿನವಿಂದು. ಅವರು ಭೌತಿಕವಾಗಿ ಇಲ್ಲದೇ ಹೋದರೂ ಅಭಿಮಾನಿಗಳಂತೂ ಅವರ ಜನ್ಮದಿನವನ್ನು ಅದ್ಧೂರಿಯಾಗೇ ಆಚರಿಸುತ್ತಿದ್ದಾರೆ.


ಅಭಿನವ ಭಾರ್ಗವನ ಜನ್ಮದಿನಕ್ಕೆ ಪ್ರತಿವರ್ಷ ಅಭಿಮಾನಿಗಳು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ಇದೆಲ್ಲಾ ಸಾಧ‍್ಯವಾಗದು. ಹಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಿಡಿಪಿ ಬಿಡುಗಡೆ ಮಾಡುವ ಮೂಲಕ ಸಾಹಸಸಿಂಹನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಚಾಲನೆ ದೊರಕಿರುವುದು ಅವರ ಜನ್ಮದಿನದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ರ ಟೈಗರ್ 3 ಫಿಲ್ಮ್ : ಎಷ್ಟು ದೇಶಗಳಲ್ಲಿ ಶೂಟಿಂಗ್ ನಡೆಯುತ್ತೆ ಗೊತ್ತಾ?