Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ರ ಟೈಗರ್ 3 ಫಿಲ್ಮ್ : ಎಷ್ಟು ದೇಶಗಳಲ್ಲಿ ಶೂಟಿಂಗ್ ನಡೆಯುತ್ತೆ ಗೊತ್ತಾ?

ಸಲ್ಮಾನ್ ಖಾನ್ ರ ಟೈಗರ್ 3 ಫಿಲ್ಮ್ :  ಎಷ್ಟು ದೇಶಗಳಲ್ಲಿ ಶೂಟಿಂಗ್ ನಡೆಯುತ್ತೆ ಗೊತ್ತಾ?
ಮುಂಬೈ , ಗುರುವಾರ, 17 ಸೆಪ್ಟಂಬರ್ 2020 (22:53 IST)
ಬಾಲಿವುಡ್ ಭಾಯ್ ಜಾನ್, ನಟ ಸಲ್ಮಾನ್ ಖಾನ್ ಗೆ ಹೆಸರು ತಂದುಕೊಟ್ಟ ಚಿತ್ರಗಳಲ್ಲಿ ಟೈಗರ್ ಸರಣಿ ಚಿತ್ರಗಳೂ ಸೇರಿವೆ.

ಇದೀಗ ಟೈಗರ್ 3 ಸಿನಿಮಾದ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ.

ಟೈಗರ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಫಿಲ್ಮ್ ಗಾಗಿ 7 ದೇಶಗಳಲ್ಲಿ ಸಂಚರಿಸಿ ಶೂಟಿಂಗ್ ನಡೆಸಲಾಗುತ್ತಿದೆ.
webdunia

ಯುಎಇ, ಇಸ್ತಾಂಬುಲ್ ಮತ್ತು ಯುಎಸ್ ಸೇರಿದಂತೆ 7 ದೇಶಗಳಲ್ಲಿ ಟೈಗರ್ 3 ಚಿತ್ರೀಕರಣಗೊಳ್ಳಲಿದೆ ಎಂದು ವರದಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿಗೆ ಥ್ಯಾಂಕ್ಸ್ ಎಂದ ಪ್ರಧಾನಿ ಮೋದಿ