Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್ ಎಲ್ಲಿ ಅಡಗಿದ್ದಾರೆ? ಯಾವ ದೇಶದಲ್ಲಿದ್ದಾರೆ? : ವಿಡಿಯೋ ವೈರಲ್

ನಟ ಸಲ್ಮಾನ್ ಖಾನ್ ಎಲ್ಲಿ ಅಡಗಿದ್ದಾರೆ? ಯಾವ ದೇಶದಲ್ಲಿದ್ದಾರೆ? : ವಿಡಿಯೋ ವೈರಲ್
ಮುಂಬೈ , ಗುರುವಾರ, 17 ಸೆಪ್ಟಂಬರ್ 2020 (21:33 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಎಲ್ಲಿ ಅಡಗಿದ್ದಾರೆ? ಯಾವ ದೇಶದಲ್ಲಿದ್ದಾರೆ? ಎಂದು ಕೇಳಿರುವ ವಿಡಿಯೋ ವೈರಲ್ ಆಗಿದೆ.

ನಟ ಸಲ್ಮಾನ್ ಖಾನ್ ಅಭಿಮಾನಿಗಳು, ಪರ್ತಕರ್ತ ಅರ್ನಾಬ್ ಗೋಸ್ವಾಮಿಯ ಹೊಸ ವೀಡಿಯೊವನ್ನು ವೀಕ್ಷಿಸಿ ಕಮೆಂಟ್ ಮಾಡುತ್ತಿದ್ದಾರೆ.

ರಾಷ್ಟ್ರೀಯ ಟಿವಿ ವಾಹಿನಿಯಲ್ಲಿ ತೀವ್ರ ಚರ್ಚೆಗೆ ಹೆಸರುವಾಸಿಯಾದ ಅರ್ನಾಬ್ ಗೋಸ್ವಾಮಿ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುತ್ತಲಿನ ರಹಸ್ಯ ಮತ್ತು ಸಮಾಜದಲ್ಲಿ ನಡೆಯುತ್ತಿರುವ ಮಾದಕವಸ್ತು ಮಾಫಿಯಾಬಗ್ಗೆ ಮಾತನಾಡುತ್ತಿದ್ದಾರೆ.

ಬಾಲಿವುಡ್‌ನ ಹಲವಾರು ದೊಡ್ಡ ಸ್ಟಾರ್ ಗಳು ಈ ವಿಷಯದಲ್ಲಿ ಶಾಂತವಾಗಿದ್ದಾರೆ.  ನಟ  ಸಲ್ಮಾನ್ ಖಾನ್ ಎಲ್ಲಿ ಅಡಗಿದ್ದಾರೆ? ಅವರು ಯಾವ ದೇಶದಲ್ಲಿ ಅಡಗಿದ್ದಾರೆ? ಬಾಲಿವುಡ್‌ನಲ್ಲಿ ಡ್ರಗ್ ಮಾಫಿಯಾ ಕುರಿತು ಅವರು ಯಾಕೆ ಒಂದು ಮಾತನ್ನೂ ಮಾತನಾಡುತ್ತಿಲ್ಲ?" ಎಂದು ಅರ್ನಾಬ್ ಪ್ರಶ್ನೆ  ಕೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ಶುಭಾಶಯ ಕೋರಿದ ಬಾಲಿವುಡ್ ನಟ, ನಟಿಯರು ಯಾರು?