Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಗೆ ಆ ಸೀಕ್ರೆಟ್ ಗೊತ್ತಿತ್ತಾ?

ನಟ ಸುಶಾಂತ್ ಸಿಂಗ್ ಗೆ ಆ ಸೀಕ್ರೆಟ್ ಗೊತ್ತಿತ್ತಾ?
ಮುಂಬೈ , ಗುರುವಾರ, 17 ಸೆಪ್ಟಂಬರ್ 2020 (20:14 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಸುಶಾಂತ್ ರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ ಹೇಳಿರುವ ವಿಷಯ ಹೊಸ ಟ್ವಿಸ್ಟ್ ನೀಡಿದೆ.

ಮ್ಯಾನೇಜರ್ ಆಗಿದ್ದ ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದರು. ದಿಶಾ ಸಾವಿನ ಸೀಕ್ರೆಟ್ ನಟ ಸುಶಾಂತ್ ಗೆ ಗೊತ್ತಿತ್ತು ಎನ್ನಲಾಗಿದೆ.

ದಿಶಾ ಆತ್ಮಹತ್ಯೆ ಬಳಿಕ ಜೀವಭಯದಲ್ಲಿಯೇ ಸುಶಾಂತ್ ಇದ್ದರು. ಅಲ್ಲದೇ ಲ್ಯಾಪ್ ಟಾಪ್, ಪಾಸ್ ವರ್ಡ್ ಎಲ್ಲವೂ ರಿಯಾ ಚಕ್ರವರ್ತಿಗೆ ಗೊತ್ತಿತ್ತು.
webdunia

ಆದರೆ ರಿಯಾ ಚಕ್ರವರ್ತಿಗೆ ಹಲವು ಸಲ ಸುಶಾಂತ್ ಕಾಲ್ ಮಾಡಿದ್ದರೂ ರಿಯಾ ಫೋನ್ ನಲ್ಲಿ ಮಾತನಾಡಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ದಾರೆ ಎನ್ನಲಾಗಿದೆ.

ದಿಶಾ ಸಾವಿನ ಸೀಕ್ರೆಟ್ ನಟ ಸುಶಾಂತ್ ಸಿಂಗ್ ಗೆ ಗೊತ್ತಿತ್ತು ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಮರ್ಯಾದೆ ಹೋಗ್ತಿದೆ ಎಂದ ಬಾಲಿವುಡ್ ನಟಿ