Select Your Language

Notifications

webdunia
webdunia
webdunia
webdunia

ನಟಿ ಹೇಮಾ ಮಾಲಿನಿಯಿಂದ ಜಯಾ ಬಚ್ಚನ್ ಗೆ ಸಾಥ್

ನಟಿ ಹೇಮಾ ಮಾಲಿನಿಯಿಂದ ಜಯಾ ಬಚ್ಚನ್ ಗೆ ಸಾಥ್
ನವದೆಹಲಿ , ಬುಧವಾರ, 16 ಸೆಪ್ಟಂಬರ್ 2020 (22:47 IST)
ರಾಜ್ಯಸಭೆ ಸದಸ್ಯೆ ಜಯಾ ಬಚ್ಚನ್ ಗೆ ಬಾಲಿವುಡ್ ನಟಿ ಹಾಗೂ ಸಂಸದೆ ಹೇಮಾ ಮಾಲಿನಿ ಸಾಥ್ ನೀಡಿದ್ದಾರೆ.

ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಚಿತ್ರರಂಗವನ್ನು ಕೆಣಕುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ.

ಕೆಲವರು ತಪ್ಪು ಮಾಡಿದ್ದಕ್ಕೆ ಇಡೀ ರಂಗವನ್ನು ದೂರುವುದು ಸರಿಯಲ್ಲ ಎಂದು ಜಯಾ ಬಚ್ಚನ್ ಹೇಳಿದ್ದರು. ಈ ಹೇಳಿಕೆಗೆ ಸಂಸದೆ ಹೇಮಮಾಲಿನಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಮಾಫಿಯಾ ಹಾಗೂ ನೆಪೋಟಿಸಂ ಬಗ್ಗೆ ಮಾತನಾಡುತ್ತಾ ಬಾಲಿವುಡ್ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಮೀರ್ ಖಾನ್ ಪುತ್ರಿ ಇರಾಳ ಆ ಫೋಟೋ ವೈರಲ್