Select Your Language

Notifications

webdunia
webdunia
webdunia
webdunia

ಅದನ್ನು ಇಳಿಸಿಕೊಂಡರೆ ಸಿನಿಮಾ ಅವಕಾಶ ಹೆಚ್ಚು ಎಂದ ನಟಿ

ಅದನ್ನು ಇಳಿಸಿಕೊಂಡರೆ ಸಿನಿಮಾ ಅವಕಾಶ ಹೆಚ್ಚು ಎಂದ ನಟಿ
ಮುಂಬೈ , ಬುಧವಾರ, 16 ಸೆಪ್ಟಂಬರ್ 2020 (21:53 IST)
ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ಯುವ ನಟಿಯೊಬ್ಬರು ತಮ್ಮದೇ ಆದ ವ್ಯಾಖ್ಯಾನವನ್ನು ಮುಂದಿಟ್ಟಿದ್ದಾರೆ.

ನಟಿ ಅದಾ ಶರ್ಮಾ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದು, ನೀವು ತೂಕ ಇಳಿಸಿಕೊಂಡರೆ ಸಿನಿಮಾಗಳಲ್ಲಿ ಅವಕಾಶ ಹೆಚ್ಚಾಗಿರುತ್ತವೆ ಎಂದಿದ್ದಾರೆ.

ಹೀಗಾಗಿಯೇ ಬಾಲಿವುಡ್ ಸ್ಟಾರ್ ನಟರ ಮಕ್ಕಳು ಆರಂಭಿಕ ಅವಕಾಶಗಳನ್ನು ಸುಲಭವಾಗಿ ಮತ್ತು ಹೆಚ್ಚು ಪಡೆಯುತ್ತಾರೆ ಎಂದು ಹೇಳುತ್ತಾರೆ.

ನೀವು ಪ್ರತಿಭಾವಂತರಾಗಿದ್ದರೆ, ನೀವು ಖಂಡಿತವಾಗಿಯೂ ಗಮನ ಸೆಳೆಯುತ್ತೀರಿ ಎಂದು ಹೇಳಿದ್ದಾರೆ.

ಒಂದೆಡೆ ಪ್ರತಿಭಾವಂತರಾಗಿರಬೇಕು. ಇನ್ನೊಂದೆಡೆ ತೂಕ ಇಳಿಸಿಕೊಂಡಿರಬೇಕು. ಇದರಿಂದ ಹೆಚ್ಚು ಅವಕಾಶಗಳು ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಿಗಬಲ್ಲವು ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ.
(ಚಿತ್ರ ಕೃಪೆ: ಫೇಸ್ ಬುಕ್)


Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಗೆ ಟೈಟ್ ಸೆಕ್ಯುರಿಟಿ