Select Your Language

Notifications

webdunia
webdunia
webdunia
webdunia

ನಟ ಅಮೀರ್ ಖಾನ್ ಪುತ್ರಿ ಇರಾಳ ಆ ಫೋಟೋ ವೈರಲ್

ನಟ ಅಮೀರ್ ಖಾನ್ ಪುತ್ರಿ ಇರಾಳ ಆ ಫೋಟೋ ವೈರಲ್
ಮುಂಬೈ , ಬುಧವಾರ, 16 ಸೆಪ್ಟಂಬರ್ 2020 (22:13 IST)
ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.


ಇರಾ ಖಾನ್ ಆಗಾಗ್ಗೆ ತನ್ನ ಫೋಟೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾ ಸುದ್ದಿಯಾಗುತ್ತಿದ್ದು, ಇದೀಗ ಆ ಫೋಟೊ ವೈರಲ್ ಆಗಿವೆ.

ಇರಾ ಖಾನ್ ತಾನು ಮಾಡುತ್ತಿರುವ ವರ್ಕೌಟ್ ವೀಡಿಯೊಗಳು ಮತ್ತು ಫೋಟೋಗಳೊಂದಿಗೆ ತನ್ನ ಅಭಿಮಾನಿಗಳನ್ನು ಕೀಟಲೆ ಮಾಡಿದ್ದಾರೆ.

ಯೋಗ ಹೆಡ್‌ಸ್ಟ್ಯಾಂಡ್‌ನ ಶಿರ್ಹಾಸಾನವನ್ನು ಸ್ವತಃ ಪ್ರಯತ್ನಿಸುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

ತಮ್ಮ ಫಿಟ್ನೆಸ್ ಗುಟ್ಟನ್ನು ಇರಾ ಖಾನ್ ಆ ಫೋಟೊಗಳ ಮೂಲಕ ಬಯಲು ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅದನ್ನು ಇಳಿಸಿಕೊಂಡರೆ ಸಿನಿಮಾ ಅವಕಾಶ ಹೆಚ್ಚು ಎಂದ ನಟಿ