Select Your Language

Notifications

webdunia
webdunia
webdunia
webdunia

ಜೈಲಿನಲ್ಲಿ ರಾಗಿಣಿ-ಸಂಜನಾ ತಡರಾತ್ರಿವರೆಗೂ ಖಾಸ್ ಬಾತ್

ಜೈಲಿನಲ್ಲಿ ರಾಗಿಣಿ-ಸಂಜನಾ ತಡರಾತ್ರಿವರೆಗೂ ಖಾಸ್ ಬಾತ್
ಬೆಂಗಳೂರು , ಗುರುವಾರ, 17 ಸೆಪ್ಟಂಬರ್ 2020 (11:48 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಈಗ ಪರಪ್ಪನ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ.


ಈ ಮೊದಲು ಸಿಸಿಬಿ ಕಸ್ಟಡಿಯಲ್ಲೇ ಇಬ್ಬರೂ ನಟಿಯರು ಹಿಂದಿನ ಕೋಳಿ ಜಗಳ ಮರೆತು ಒಂದಾಗಿದ್ದರು. ಈಗ ಪರಪ್ಪನ ಅಗ್ರಹಾರದಲ್ಲಿ ಇಬ್ಬರ ದೋಸ್ತಿ ಮುಂದುವರಿದಿದೆ. ತಡರಾತ್ರಿವರೆಗೂ ಇಬ್ಬರೂ ನಟಿಯರು ತಮ್ಮ ಕೊಠಡಿಯಲ್ಲಿ ಪರಸ್ಪರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹೊರಗಿನಿಂದ ಬಂದವರಿಗೆ ಕೊರೋನಾ ಕಾರಣದಿಂದ ಕ್ವಾರಂಟೈನ್ ಗೊಳಪಡಿಸಲಾಗುತ್ತದೆ. ಹೀಗಾಗಿ ಇಬ್ಬರೂ ಕ್ವಾರಂಟೈನ್ ನಲ್ಲಿದ್ದು, ಇಲ್ಲಿಯೇ ಇವರಿಗೆ ಊಟೋಪಚಾರ ಸರಬರಾಜು ಮಾಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಸಿಬಿ ವಿಚಾರಣೆ ನಡುವೆಯೂ ಶೂಟಿಂಗ್ ತಪ್ಪಿಸದ ದಿಗಂತ್