Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಪಾಲಿಗೆ ವಿಲನ್ ಆಗಲಿದ್ದಾರೆ ವಿಜಯ್ ಸೇತುಪತಿ

ಶಾರುಖ್ ಖಾನ್ ಪಾಲಿಗೆ ವಿಲನ್ ಆಗಲಿದ್ದಾರೆ ವಿಜಯ್ ಸೇತುಪತಿ
ಮುಂಬೈ , ಗುರುವಾರ, 7 ಜುಲೈ 2022 (08:30 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್‍ ಖಾನ್ ನಿರ್ದೇಶಕ ಅಟ್ಲೀ ಜೊತೆಗೆ ಜವಾನ್ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುತ್ತದೆ.

ಈ ಸಿನಿಮಾದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ತಾರೆ ನಯನತಾರಾ ನಟಿಸುತ್ತಿದ್ದಾರೆ. ಇದೀಗ ಚಿತ್ರದ ವಿಲನ್ ಆಗಿ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅಭಿನಯಿಸುವುದು ಪಕ್ಕಾ ಆಗಿದೆ.

ಆ ಮೂಲಕ ಜವಾನ್ ಸಿನಿಮಾಗೆ ಮತ್ತೊಬ್ಬ ಸೌತ್ ಸ್ಟಾರ್ ನ ಆಗಮನವಾಗಿದೆ. ಅಟ್ಲೀ ಕೂಡಾ ತಮಿಳು ಮೂಲದವರೇ ಆಗಿರುವುದರಿಂದ ಜವಾನ್ ಸಿನಿಮಾದಲ್ಲಿ ಸೌತ್ ಸ್ಟಾರ್ ಗಳಿಗೆ ಮನ್ನಣೆ ಸಿಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ಇನ್ ಸ್ಟಾಗ್ರಾಂ ಪುಟದಲ್ಲಿ ಯುವ ರಾಜಕಾರಣಿಯ ಫೋಟೋ! ತಕ್ಷಣವೇ ಡಿಲೀಟ್