Select Your Language

Notifications

webdunia
webdunia
webdunia
webdunia

ಆಸ್ತಿಯ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ನಟ ವಿಜಯ್

ಆಸ್ತಿಯ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ನಟ ವಿಜಯ್
ಚೆನ್ನೈ , ಬುಧವಾರ, 2 ಡಿಸೆಂಬರ್ 2020 (13:39 IST)
ಚೆನ್ನೈ : ವಿಜಯ್ ಅವರು ತಮಿಳಿನ ಖ್ಯಾತ ನಟರಲ್ಲಿ ಒಬ್ಬರು. ಇವರು ತಮ್ಮ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇವರು ತನ್ನ ಹೆತ್ತವರ ಒಪ್ಪಿಗೆಯೊಂದಿಗೆ ಸಂಗೀತ ಅವರನ್ನು ಮದುವೆಯಾದರು.  ಅವರ ಕುಟುಂಬ ಲಂಡನ್ ನಲ್ಲಿದ್ದರೂ ಅವರು ಈಲಂ ತಮಿಳು ಸಮುದಾಯದವರು ಎನ್ನಲಾಗಿದೆ.

ಹೀಗಿರುವಾಗ ವಿಜಯ್ ಅವರು ಶ್ರೀಲಂಕಾದ ಕೊಲಂಬೊದಲ್ಲಿ ಸಂಗೀತ ಸಂಬಂಧಿಕರ ಮೂಲಕ ಆಸ್ತಿಯನ್ನು ಖರೀದಿಸಿದ್ದಾರೆ. ಆದರೆ ಪ್ರಸ್ತುತ ಕೆಲವು ಮೇಲಾಧಿಕಾರಿಗಳು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ದೂರಗಳಿವೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಅಣ್ಣಾಥಾ’ ಚಿತ್ರದ ನಿರ್ದೇಶಕ ಶಿವ ಕಣ್ಣೀರು ಹಾಕಿದ್ಯಾಕೆ?