Daily Horoscope

Select Your Language

Notifications

webdunia
webdunia
webdunia
webdunia

ವಿಜಯ್ 65ನೇ ಚಿತ್ರದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ

ಚೆನ್ನೈ
ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ಮಾಸ್ಟರ್ ಚಿತ್ರದ ನಂತರ ಯಾವ ನಿರ್ದೇಶಕರ ಚಿತ್ರದಲ್ಲಿ ವಿಜಯ್ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು.

ಪ್ರಸ್ತುತ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 65ನೇ ಚಿತ್ರದಲ್ಲಿ ಕಮಾಂಡರ್ ವಿಜಯ್ ನಟಿಸಲಿದ್ದು ಇದನ್ನು ಸನ್ ಪಿಕ್ಚರ್ಸ್ ನಿರ್ಮಿಸಲಿದ್ದಾರೆ ಎಂದು ಹೇಳಲಾಗುತ್ತು. ಈ ಸಂದರ್ಭದಲ್ಲಿ ಪಿ,ವಾಸು ನಿರ್ದೇಶನದಲ್ಲಿ 30 ವರ್ಷಗಳ ಹಿಂದೆ ತಮಿಳಿನಲ್ಲಿ ಬಿಡುಗಡೆಯಾದ ಸತ್ಯರಾಜ್ ಮತ್ತು ಕೌಂಟ್ಮನಿ ನಟಿಸಿದ ಚಿತ್ರ ಇದೀಗ ವಾಸು ಅವರು ರಿಮೇಕ್ ಮಾಡಲು ಹೊರಟಿದ್ದಾರೆ. ಇದರಲ್ಲಿ ನಟಿಸಲು ವಿಜಯ್ ಅವರನ್ನು ಕೇಳಲಾಗಿದೆ.

ಆದರೆ ಸನ್ ಪಿಕ್ಚರ್ಸ್ ನಿರ್ಮಿಸಲಿರುವ ಚಿತ್ರಕ್ಕೆ ನಿರ್ದೇಶಕರನ್ನು ಇನ್ನೂ ನಿರ್ಧರಿಸದ ಕಾರಣ ಪಿ.ವಾಸು ಅವರು ವಿಜಯ್ ಅವರ 65ನೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ; ಜಯ ಯಾರಿಗೆ ಗೊತ್ತಾ?