Select Your Language

Notifications

webdunia
webdunia
webdunia
webdunia

ವಿಜಯ್ 65ನೇ ಚಿತ್ರದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನ ಈ ನಟ -ನಟಿ

ವಿಜಯ್ 65ನೇ ಚಿತ್ರದಲ್ಲಿ ನಟಿಸಲಿದ್ದಾರಂತೆ ಬಾಲಿವುಡ್ ನ ಈ ನಟ -ನಟಿ
ಚೆನ್ನೈ , ಬುಧವಾರ, 25 ನವೆಂಬರ್ 2020 (12:41 IST)
ಚೆನ್ನೈ : ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಈ ವರ್ಷ ಏಫ್ರಿಲ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಸಮಸ್ಯೆಯಿಂದಾಗಿ  ಇದು ಮುಂದಿನ ವರ್ಷ  ಜನವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಈ ನಡುವೆ ವಿಜಯ್ ಅವರ 65 ನೇ ಚಿತ್ರದ ಬಗ್ಗೆ ಮಾತುಕತೆ ನಡೆಯುತ್ತಿದೆ. ವಿಜಯ್ ಅವರ 65ನೇ ಚಿತ್ರವನ್ನು ನೆಲ್ಸನ್ ಅವರು ನಿರ್ದೇಶಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಈ ಸುದ್ದಿ ಚುತ್ರರಂಗದಲ್ಲಿ ದೃಢವಾಗಿ ಹೇಳಲ್ಪಟ್ಟಿದೆ. ಅಲ್ಲದೇ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಹಾಗೂ ಜಾನ್ ಅಬ್ರಾಹಂ ಖಳನಾಯಕನಾಗಿ ನಟಿಸಲಿದ್ದಾರೆ ಎಂಬ ವದಂತಿ ಕೇಳಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧನುಷ್ ಮುಂದಿನ ಚಿತ್ರದ ವಿವರ ಇಲ್ಲಿದೆ ನೋಡಿ