Select Your Language

Notifications

webdunia
webdunia
webdunia
webdunia

ಈ ದಿನದಂದು ಸನ್ ಟಿವಿಯಲ್ಲಿ ಬಿಡುಗಡೆಯಾಗಲಿದೆ ‘ಸುರೈ ಪೊಟ್ರು’ ಸಿನಿಮಾ

ಈ ದಿನದಂದು ಸನ್ ಟಿವಿಯಲ್ಲಿ ಬಿಡುಗಡೆಯಾಗಲಿದೆ ‘ಸುರೈ ಪೊಟ್ರು’ ಸಿನಿಮಾ
ಚೆನ್ನೈ , ಮಂಗಳವಾರ, 24 ನವೆಂಬರ್ 2020 (10:45 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ , ನಟ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆಯಾಗಿ  ಜನರು ಮೆಚ್ಚಗೆ ಪಡೆದಿದೆ.

ಈ ಚಿತ್ರ ಅಮೆಜಾನ್ ಪ್ರೈ ನಲ್ಲಿ ಬಿಡುಗಡೆಯಾಗಿ ಜನರ ಹೊಗಳಿಕೆಯ ಜೊತೆಗೆ ಕೆಲವು ದಾಖಲೆಗಳನ್ನು ಮುರಿದಿದೆ. ಅಲ್ಲದೇ ಈ ಚಿತ್ರವನ್ನು ಚಿತ್ರಮಂದಿರಗಳಿಗೂ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿತ್ತು.

ಅಂತಹದ್ದರಲ್ಲಿ ಈ ಚಿತ್ರ ಶೀಘ್ರದಲ್ಲಿಯೇ ಟಿವಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗಿದೆ. ಪೊಂಗಲ್ ಹಬ್ಬದಂದು 2021ರಲ್ಲಿ ಸನ್ ಟಿವಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ 65ನೇ ಚಿತ್ರದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ