Select Your Language

Notifications

webdunia
webdunia
webdunia
webdunia

ಧನುಷ್ ಮುಂದಿನ ಚಿತ್ರದ ವಿವರ ಇಲ್ಲಿದೆ ನೋಡಿ

ಧನುಷ್ ಮುಂದಿನ ಚಿತ್ರದ ವಿವರ ಇಲ್ಲಿದೆ ನೋಡಿ
ಚೆನ್ನೈ , ಬುಧವಾರ, 25 ನವೆಂಬರ್ 2020 (12:32 IST)
ಚೆನ್ನೈ : ನಟ ಧನುಷ್ ಪ್ರಸ್ತುತ ಮುಂಬುರುವ ಹಿಂದಿ ಚಿತ್ರ ‘ಅಟ್ರಂಗಿ ರೇ’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಲಾಕ್ ಡೌನ್ ಬಳಿಕ ಅವರು ನಟಿಸಿದ ಮೊದಲ ಚಿತ್ರವಿದು.

ಈ ಚಿತ್ರದ ಚಿತ್ರೀಕರಣ ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅದು ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಧನುಷ್ ಅವರ ಮುಂದಿನ ಚಿತ್ರ ಬಿರ್ದೇಶಕ ಮತ್ತು ಕಥೆಯ ವಿವರ ಬಹಿರಂಗಗೊಂಡಿದೆ. ಅಂದರೆ ಅವರು ಮುಂದೆ ರಾಮ್ ಕುಮಾರ್ ನಿರ್ದೇಶನದ ರತ್ನಾಸನ್ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ವೈಜ್ನಾನಿಕ ಕಥೆ ಎಂದು ಹೇಳಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ. ವೀರೇಂದ್ರ ಹೆಗ್ಡೆಯವರಿಗೆ ಶುಭಾಶಯ ಕೋರಿದ ಪುನೀತ್ ರಾಜಕುಮಾರ್