Select Your Language

Notifications

webdunia
webdunia
webdunia
webdunia

ರಜನೀಕಾಂತ್ ಮತ್ತು ವಿಜಯ್ ಯಶಸ್ಸಿನ ರಹಸ್ಯ ರಿವಿಲ್ ಮಾಡಿದ ವಿಜಯ್ ಸೇತುಪತಿ

ರಜನೀಕಾಂತ್ ಮತ್ತು ವಿಜಯ್ ಯಶಸ್ಸಿನ ರಹಸ್ಯ ರಿವಿಲ್ ಮಾಡಿದ ವಿಜಯ್ ಸೇತುಪತಿ
ಚೆನ್ನೈ , ಮಂಗಳವಾರ, 1 ಡಿಸೆಂಬರ್ 2020 (10:07 IST)
ಚೆನ್ನೈ : ವಿಜಯ್ ಸೇತುಪತಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ ತಮಿಳಿನ ಪ್ರಸಿದ್ಧ ನಟರಲ್ಲಿ ಒಬ್ಬರು. ಅವರು ನಾಯಕರಾಗಿ ಮಾತ್ರವಲ್ಲ ಇತರ ಪ್ರಮುಖ ನಟರ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದಾರೆ.

ಇವರು ಸೂಪರ್ ಸ್ಟಾರ್ ರಜನೀಕಾಂತ್ ಅವರ ಬೆಟ್ಟಾ ಚಿತ್ರದಲ್ಲಿ ಮತ್ತು ಕಮಾಂಡರ್ ವಿಜಯ್ ಅವರ ಮಾಸ್ಟರ್ ಚಿತ್ರದಲ್ಲಿ  ನಟಿಸಿದ್ದಾರೆ. ಇದೀಗ ವಿಜಯ್ ಸೇತುಪತಿ ಅವರು ಸಂದರ್ಶನವೊಂದರಲ್ಲಿ ರಜನೀಕಾಂತ್ ಮತ್ತು ವಿಜಯ್ ಅವರ ಯಶಸ್ಸಿನ ರಹಸ್ಯವನ್ನು ರಿವಿಲ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು , ನನಗೆ ರಜನೀಕಾಂತ್ ಮತ್ತು ವಿಜಯ್ ಜೊತೆ ಕೆಲಸ ಮಾಡಿದ ಅನುಭವವಿದೆ. ಅವರಿಬ್ಬರು ಶೂಟಿಂಗ್ ವಿಷಯಕ್ಕೆ ಬಂದರೆ ಆ ಪಾತ್ರವನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ. ಇದು ಅವರ ಯಶಸ್ಸಿನ ರಹಸ್ಯ ಮತ್ತು ಅವರಿಬ್ಬರ ಜೊತೆ ನಟನೆ ಮುಂದುವರಿಸುವ ಆಸೆ ಇದೆ ಎಂದು ತಿಳಿಸಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ಅತಿ ಹೆಚ್ಚು ಲೈಕ್ಸ್ ಪಡೆದ ತಮಿಳು ಟಾಪ್ 5 ಚಿತ್ರಗಳ ಟೀಸರ್ ಪಟ್ಟಿ ಇಲ್ಲಿದೆ