Select Your Language

Notifications

webdunia
webdunia
webdunia
webdunia

ವಿಜಯ್ ದೇವರಕೊಂಡ ಹೊಸ ಅವತಾರ ನೋಡಿ ಶಾಕ್ ಆದ ಫ್ಯಾನ್ಸ್

ವಿಜಯ್ ದೇವರಕೊಂಡ ಹೊಸ ಅವತಾರ ನೋಡಿ ಶಾಕ್ ಆದ ಫ್ಯಾನ್ಸ್
ಹೈದರಾಬಾದ್ , ಭಾನುವಾರ, 3 ಜುಲೈ 2022 (09:10 IST)
ಹೈದರಾಬಾದ್: ಪೂರಿ ಜಗನ್ನಾಥ್ ಅವರ ಲೈಗರ್ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕರಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದ ಪೋಸ್ಟರ್ ಒಂದು ಈಗ ಎಲ್ಲೆಡೆ ಹರಿದಾಡುತ್ತಿದೆ.

ಲೈಗರ್ ಸಿನಿಮಾದ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದರಲ್ಲಿ ವಿಜಯ್ ಅರೆಬೆತ್ತಲಾಗಿದ್ದಾರೆ. ಅವರ ಈ ಅವತಾರ ನೋಡಿ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ. ಪಿಕೆ ಸಿನಿಮಾದಲ್ಲಿ ಅಮೀರ್ ಖಾನ್ ಬೆತ್ತಲಾಗಿ ಕಾಣಿಸಿಕೊಂಡ ರೀತಿಯಲ್ಲೇ ವಿಜಯ್ ಪೋಸ್ಟರ್ ಇದೆ. ನಾವು ನಿಮ್ಮನ್ನು ಈ ರೀತಿ ನೋಡುತ್ತೇವೆಂದು ನಿರೀಕ್ಷೆಯೇ ಮಾಡಿರಲಿಲ್ಲ ಎಂದಿದ್ದಾರೆ ನೆಟ್ಟಿಗರು.

ಲೈಗರ್ ಸಿನಿಮಾ ಪಂಚ ಭಾಷೆಗಳಲ್ಲಿ ತೆರೆ ಕಾಣಲಿದ್ದು, ಅಗಸ್ಟ್ 25 ಕ್ಕೆ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಬಾಕ್ಸರ್ ಮೈಕ್ ಟೈಸನ್ ಕೂಡಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಬೆಡಗಿ ಜೊತೆ ಉಪೇಂದ್ರ ರೊಮ್ಯಾನ್ಸ್