Select Your Language

Notifications

webdunia
webdunia
webdunia
webdunia

ಸಿಂಬು ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು ಸ್ಟಾರ್ ನಿರ್ದೇಶಕರು

ಸಿಂಬು ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ಮೂವರು ಸ್ಟಾರ್ ನಿರ್ದೇಶಕರು
ಚೆನ್ನೈ , ಶುಕ್ರವಾರ, 5 ಫೆಬ್ರವರಿ 2021 (10:31 IST)
ಚೆನ್ನೈ : ತಮಿಳು ಚಿತ್ರದ ಸ್ಟಾರ್ ನಟ ಸಿಂಬು ಅವರ ಅಭಿನಯದ 'ಮನಡು' ಚಿತ್ರವನ್ನು ವಿ ಹೌಸ್ ಪ್ರೊಡಕ್ಷನ್ 125 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಮೂವರು ಸ್ಟಾರ್ ನಿರ್ದೇಶಕರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸುತ್ತಿದ್ದು, ರಾಜಕೀಯ ಥ್ರಿಲ್ಲರ್ ಸನ್ನಿವೇಶದಲ್ಲಿ ಈ ಚಿತ್ರದ ಕಥೆ ನಡೆಯುತ್ತದೆ. ಈ ಚಿತ್ರ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ  ಬಿಡುಗಡೆಯಾಗಲಿದೆ.. ಈ ಚಿತ್ರದಲ್ಲಿ ಸ್ಟಾರ್ ನಿರ್ದೇಶಕರಾದ ಎಸ್.ಜೆ.ಸೂರ್ಯ, ಭಾರತಿರಾಜ, ಎಸ್ ಎ ಚಂದ್ರಶೇಖರ್  ಪರದೆಯ ಮೇಲೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಜೊತೆಗೆ ನಿಂತ ಚಿತ್ರರಂಗಕ್ಕೆ ಥ್ಯಾಂಕ್ಸ್ ಹೇಳಿದ ಧ್ರುವ ಸರ್ಜಾ