Select Your Language

Notifications

webdunia
webdunia
webdunia
webdunia

‘ಏಜೆಂಟ್ ಸಾಯಿ’ ಶ್ರೀನಿವಾಸ್ ಅತ್ರೇಯ ಚಿತ್ರ ತಮಿಳಿಗೆ ರಿಮೇಕ್

‘ಏಜೆಂಟ್ ಸಾಯಿ’ ಶ್ರೀನಿವಾಸ್ ಅತ್ರೇಯ ಚಿತ್ರ ತಮಿಳಿಗೆ ರಿಮೇಕ್
ಚೆನ್ನೈ , ಮಂಗಳವಾರ, 2 ಫೆಬ್ರವರಿ 2021 (10:29 IST)
ಚೆನ್ನೈ : ಏಜೆಂಟ್ ಸಾಯಿ ಶ್ರೀನಿವಾಸ್ ಅತ್ರೇಯ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ತೆಲುಗು ಚಿತ್ರ. ಆರ್ ಎಸ್ ಜೇ ಸ್ವರೂಪ್ ನಿರ್ದೇಶಿಸಿದ ಈ ಚಿತ್ರ ಡಿಟೆಕ್ಟಿವ್ ಥ್ರಿಲ್ಲರ್ ಚಿತ್ರವಾಗಿದೆ. ಇದೀಗ ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ.

ತೆಲುಗು ಆವೃತ್ತಿಯಲ್ಲಿ ನವೀನ್ ಪಾಲಿಸೆಟ್ಟಿ ಡಿಟೆಕ್ಟಿವ್ ಆತ್ರೇಯಾ ಪಾತ್ರ ವಹಿಸಿದ್ದರು. ಇದೀಗ ತಮಿಳಿನಲ್ಲಿ ರಿಮೇಕ್ ಆಗುತ್ತಿರುವ ಈ ಚಿತ್ರದಲ್ಲಿ ಬಿಸ್ಕೋಟಿ ಚಿತ್ರದ ನಟ ಸಂತಾನಂ ನಟಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 

ಈ ಚಿತ್ರವನ್ನು ವಂಜಗರ್ ಉಲಗಂ ಖ್ಯಾತಿಯ ಮನೀಜ್ ಬೇಡಾ ನಿರ್ದೇಶಿಸಲಿದ್ದಾರೆ. ರಿಯಾ ಸುಮನ್ ಈ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.ಈ ಚಿತ್ರದ ಶೂಟಿಂಗ್ ಶೀಘ್ರದಲ್ಲಿಯೇ ಸೆಟ್ಟೇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ವಿರೂಪಾಕ್ಷ’ ಚಿತ್ರದಲ್ಲಿ ಪವರ್ ಸ್ಟಾರ್ ಜೊತೆ ನಟಿಸಲಿದ್ದಾರೆ ಈ ನಟಿ