Select Your Language

Notifications

webdunia
webdunia
webdunia
webdunia

‘ಮೋಸ್ಟ್ ಎಲಿಜೇಬಲ್ ಬ್ಯಾಚುಲರ್’ ಚಿತ್ರದ ಬಗ್ಗೆ ಈ ರೀತಿಯ ಟೀಕೆಗಳು ಕೇಳಿಬಂದಿದ್ದೇಕೆ?

‘ಮೋಸ್ಟ್ ಎಲಿಜೇಬಲ್ ಬ್ಯಾಚುಲರ್’ ಚಿತ್ರದ ಬಗ್ಗೆ ಈ ರೀತಿಯ ಟೀಕೆಗಳು ಕೇಳಿಬಂದಿದ್ದೇಕೆ?
ಚೆನ್ನೈ , ಸೋಮವಾರ, 1 ಫೆಬ್ರವರಿ 2021 (09:49 IST)
ಚೆನ್ನೈ : ನಟ ಅಖಿಲ್ ಅಕ್ಕಿನೇನಿ ಅವರ  ಮೂರು ಚಿತ್ರಗಳು ಪ್ಲಾಫ್ ಆಗಿತ್ತು. ಇದೀಗ 4ನೇ ಚಿತ್ರದಲ್ಲಿ ಯಶಸ್ಸು ಕಾಣಲು ತುಂಬಾ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಭಾಸ್ಕರ್ ಅವರೊಂದಿಗೆ ಸೇರಿ ‘ಮೋಸ್ಟ್ ಎಲಿಜೇಬಲ್ ಬ್ಯಾಚುಲರ್’ ಚಿತ್ರವನ್ನು ಮಾಡುತ್ತಿದ್ದಾರೆ.

ಆದರೆ ಈ ಚಿತ್ರದ ನಂತರ ಪ್ರಾರಂಭವಾದ ಚಿತ್ರಗಳ ಬಿಡುಗಡೆಯ ದಿನಾಂಕದ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದಾರೆ. ಆದರೆ ‘ಮೋಸ್ಟ್ ಎಲಿಜೇಬಲ್ ಬ್ಯಾಚುಲರ್’ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ  ಪ್ರೇಕ್ಷಕರಿಂದ ಟೀಕೆಗಳು ಕೇಳಿಬರುತ್ತಿದೆ. ಆದರೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಸಿನಿಮಾ ಹಾಲ್ ಫುಲ್: ಆದರೆ ಈ ಷರತ್ತುಗಳು ಅನ್ವಯ