Select Your Language

Notifications

webdunia
webdunia
webdunia
webdunia

‘ಮಹಾ ಸಮುದ್ರ’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ

‘ಮಹಾ ಸಮುದ್ರ’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ
ಹೈದರಾಬಾದ್ , ಭಾನುವಾರ, 31 ಜನವರಿ 2021 (11:41 IST)
ಹೈದರಾಬಾದ್ : ಯುವ ನಾಯಕ ಶರ್ವಾನಂದ್ –ಸಿದ್ದಾರ್ಥ್ ಅವರು ಮಲ್ಟಿಸ್ಟಾರ್ ‘ಮಹಾ ಸಮುದ್ರ’ದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದಾರೆ.

ಆರ್.ಎಕ್ಸ್.100 ಖ್ಯಾತಿಯ ಅಜಯ್ ಭೂಪತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸುಂಕೆ ರಾಮಬ್ರಹಾಂ ಅವರು ಎಕೆ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಅದಿತಿ ರಾವ್ ಹೈದರಿ ಮತ್ತು ಅನು ಚಿತ್ರದ ನಾಯಕಿಯರು. ಈ ಚಿತ್ರವನ್ನು ಆಗಸ್ಟ್ 19ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ನಿರ್ಮಾಪಕನ ಕಾರು ಕಳ್ಳತನ