Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಚಿತ್ರ ನಿರ್ಮಾಪಕನ ಕಾರು ಕಳ್ಳತನ

webdunia
ಭಾನುವಾರ, 31 ಜನವರಿ 2021 (11:40 IST)
ಹೈದರಾಬಾದ್ : ಚಿತ್ರ ನಿರ್ಮಾಪಕ ಕರ್ನಾಟಕ ಉದ್ಯಮಿ ಮಂಜುನಾಥ್ ಅವರ ಕಾರು ಕಳ್ಳತನವಾಗಿದೆ ಎಂಬುದಾಗಿ ತಿಳಿದುಬಂದಿದೆ.

ಹೈದರಾಬಾದ್ ಪಾರ್ಕ್ ಹಯಾಟ್ ಹೋಟೆಲ್ ನಲ್ಲಿ ನಿಲ್ಲಿಸಿದ ಕಾರು ಕಣ್ಮರೆಯಾಗಿದೆ. ಈ ಕಾರಿನಲ್ಲಿ 4 ಚೆಕ್ ಪುಸ್ತಕಗಳು, ಪರವಾನಗಿ ಶಸ್ತ್ರಾಸ್ತ್ರ ದಾಖಲೆಗಳು, ನಗದು, ಇತರ ಬೆಲೆಬಾಳುವ ವಸ್ತುಗಳಿದ್ದವು ಎನ್ನಲಾಗಿದೆ. ಈ ಬಗ್ಗೆ ಅವರು ಹೋಟೆಲ್ ಮಾಲೀಕರ ವಿರುದ್ಧ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಕಳ್ಳತನ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಪೊಲೀಸರು ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ.  

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಪರ ನಿಂತ ರಾಕಿ ಭಾಯ್ ಯಶ್ ಅಭಿಮಾನಿಗಳು