Select Your Language

Notifications

webdunia
webdunia
webdunia
webdunia

ರಾಣಾ ದಗ್ಗುಬಾಟಿ 'ವಿರಾಟಪರ್ವಂ’ ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆ

ರಾಣಾ ದಗ್ಗುಬಾಟಿ 'ವಿರಾಟಪರ್ವಂ’  ಚಿತ್ರದ ಬಿಡುಗಡೆಯ ದಿನಾಂಕ ಅಧಿಕೃತವಾಗಿ ಘೋಷಣೆ
ಹೈದರಾಬಾದ್ , ಶನಿವಾರ, 30 ಜನವರಿ 2021 (10:16 IST)
ಹೈದರಾಬಾದ್ : ವೇಣು ಉಡುಗುಲಾ ನಿರ್ದೇಶನದ ನಟ ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ಜೊತೆಯಾಗಿ ನಟಿಸಿದ ‘ವಿರಾಟಪರ್ವಂ’  ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

1990ರ ನಕ್ಸಲೈಟ್ಸ್ ಹಿನ್ನಲೆಯಲ್ಲಿ ರೂಪುಗೊಂಡಿರುವ ಈ ಚಿತ್ರದ ಏಪ್ರಿಲ್ 30ರಂದು ಬಿಡುಗಡೆಯಾಗಲಿದೆಯಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಹಾಗೇ ಈ ವೇಳೆ ನಕ್ಸಲೈಟ್ ಗೆಟಪ್ ನಲ್ಲಿ ರಾಣಾ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರವನ್ನು ಎಸ್ ಎಲ್ ವಿ ಸಿನಿಮಾಸ್ ಬ್ಯಾನರ್ ನಲ್ಲಿ ಸುಧಾಕರ್ ನಿರ್ಮಿಸುತ್ತಿದ್ದಾರೆ, ಈ ಚಿತ್ರದಲ್ಲಿ ಪ್ರಿಯಮಣಿ, ನಿವೇತಾ ಪೆತುರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣ ದರ್ಶನ್ ಸಿನಿಮಾಗೆ ಅಡ್ಡಿ ಮಾಡುವವರ ವಿರುದ್ಧ ತೊಡೆ ತಟ್ಟಿದ ಅಭಿಷೇಕ್ ಅಂಬರೀಶ್