Select Your Language

Notifications

webdunia
webdunia
webdunia
webdunia

ದಾದ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ

ದಾದ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ
ಕೋಲ್ಕೊತ್ತಾ , ಭಾನುವಾರ, 31 ಜನವರಿ 2021 (09:20 IST)
ಕೋಲ್ಕೊತ್ತಾ: ಎರಡನೇ ಬಾರಿ ಹೃದಯ ಸಮಸ್ಯೆಯಿಂದಾಗಿ ಕೋಲ್ಕೊತ್ತಾದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ದಾದ ಸೌರವ್ ಗಂಗೂಲಿ ಇಂದು ಬಿಡುಗಡೆಯಾಗಲಿದ್ದಾರೆ.


ಎರಡನೇ ಬಾರಿ ಸ್ಟೆಂಟ್ ಅಳವಡಿಕೆ ಶಸ್ತ್ರಚಿಕಿತ್ಸೆಗೊಳಗಾದ ಗಂಗೂಲಿ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಗುರುವಾರ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರಿಗೆ ಮತ್ತೆರಡು ಸ್ಟೆಂಟ್ ಅಳವಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಟೆಸ್ಟ್ ಗೆ ಮಯಾಂಕ್ ಅಗರ್ವಾಲ್ ಡೌಟ್?