Select Your Language

Notifications

webdunia
webdunia
webdunia
webdunia

ಐಪಿಎಲ್ 14 ರ ಮುಹೂರ್ತ ಪ್ರಕಟವಾಗೋದು ಹರಾಜಿನ ನಂತರ

ಐಪಿಎಲ್ 14 ರ ಮುಹೂರ್ತ ಪ್ರಕಟವಾಗೋದು ಹರಾಜಿನ ನಂತರ
ಮುಂಬೈ , ಶನಿವಾರ, 30 ಜನವರಿ 2021 (09:05 IST)
ಮುಂಬೈ: ಐಪಿಎಲ್ 14 ರ ಹರಾಜು ಪ್ರಕ್ರಿಯೆ ಬಳಿಕ ಕ್ರೀಡಾಕೂಟದ ವೇಳಾಪಟ್ಟಿ ಪ್ರಕಟಿಸಲು ಬಿಸಿಸಿಐ ತೀರ್ಮಾನಿಸಿದೆ. ಫೆಬ್ರವರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.


ಚೆನ್ನೈನಲ್ಲಿ ಈ ಆವೃತ್ತಿಗೆ ಆಟಗಾರರ ಹರಾಜು ನಡೆದ ಬಳಿಕ ಈ ವರ್ಷದ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಸಲಿದೆ. ಮೂಲಗಳ ಪ್ರಕಾರ, ಏಪ್ರಿಲ್-ಮೇ ತಿಂಗಳಿನಲ್ಲಿ ಭಾರತದಲ್ಲೇ ಐಪಿಎಲ್ 14 ಆಯೋಜನೆಯಾಗಲಿದೆ. ಕಳೆದ ಆವೃತ್ತಿ ಕೊರೋನಾ ಕಾರಣದಿಂದ ಯುಎಇನಲ್ಲಿ ಆಯೋಜನೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಕಲಹಕ್ಕೆ ಕಾರಣವಾಯ್ತು ಐಸಿಸಿ ಮಾಡಿದ ಒಂದು ಟ್ವೀಟ್