Select Your Language

Notifications

webdunia
webdunia
webdunia
webdunia

ಎಂದಿದ್ದರೂ ನಾನು ಕೊಹ್ಲಿಯ ಡೆಪ್ಯುಟಿ ಅಷ್ಟೇ: ಅಜಿಂಕ್ಯಾ ರೆಹಾನೆ

ಎಂದಿದ್ದರೂ ನಾನು ಕೊಹ್ಲಿಯ ಡೆಪ್ಯುಟಿ ಅಷ್ಟೇ: ಅಜಿಂಕ್ಯಾ ರೆಹಾನೆ
ಚೆನ್ನೈ , ಬುಧವಾರ, 27 ಜನವರಿ 2021 (11:33 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲುವಿಗೆ ಕಾರಣವಾದ ಅಜಿಂಕ್ಯಾ ರೆಹಾನೆ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಯವಿದೆಯೇ ಎಂಬ ಪ್ರಶ್ನೆಗೆ ರೆಹಾನೆ ಖಡಕ್ ಉತ್ತರ ಕೊಟ್ಟಿದ್ದಾರೆ.


ಇಂಗ್ಲೆಂಡ್ ವಿರುದ್ಧ ಮತ್ತೆ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿಯಲಿರುವ ರೆಹಾನೆ ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಕೊಹ್ಲಿ ಹಿಂದೆಯೂ ನಮ್ಮ ನಾಯಕ, ಈಗಲೂ ಮತ್ತು ಭವಿಷ್ಯದಲ್ಲೂ ಅವರೇ ನಾಯಕ. ನಾನು ಅವರ ಡೆಪ್ಯುಟಿಯಾಗಿ ಸಹಾಯ ಮಾಡುತ್ತೇನೆ ಅಷ್ಟೇ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕ್ರಿಕೆಟಿಗರನ್ನು ಕೆಣಕಿದ್ದ ಮ್ಯಾಥ್ಯೂ ವೇಡ್ ಈಗ ತಂಡದಿಂದಲೇ ಔಟ್