Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟಿಗರನ್ನು ಕೆಣಕಿದ್ದ ಮ್ಯಾಥ್ಯೂ ವೇಡ್ ಈಗ ತಂಡದಿಂದಲೇ ಔಟ್

ಟೀಂ ಇಂಡಿಯಾ ಕ್ರಿಕೆಟಿಗರನ್ನು ಕೆಣಕಿದ್ದ ಮ್ಯಾಥ್ಯೂ ವೇಡ್ ಈಗ ತಂಡದಿಂದಲೇ ಔಟ್
ಸಿಡ್ನಿ , ಬುಧವಾರ, 27 ಜನವರಿ 2021 (10:29 IST)
ಸಿಡ್ನಿ: ಭಾರತದ ವಿರುದ್ಧ ಟೆಸ್ಟ್ ಸರಣಿ ವೇಳೆ ಟೀಂ ಇಂಡಿಯಾ ಕ್ರಿಕೆಟಿಗರನ್ನು ಸ್ಲೆಡ್ಜಿಂಗ್ ಮಾಡಿದ್ದಷ್ಟೇ ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಸಾಧನೆಯಾಗಿತ್ತು. ಇದಕ್ಕೆ ಅವರೀಗ ತಕ್ಕ ಬೆಲೆ ತೆತ್ತಿದ್ದಾರೆ.


ಭಾರತದ ರವಿಚಂದ್ರನ್ ಅಶ್ವಿನ್, ಹನುಮ ವಿಹಾರಿಯನ್ನು ಕೆಣಕಿ ಟೀಕೆಗೊಳಗಾಗಿದ್ದ ಮ್ಯಾಥ್ಯೂ ವೇಡ್ ರನ್ನು ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆಗಾರರು ಕಿತ್ತು ಹಾಕಿದ್ದಾರೆ. ಕಳಪೆ ಫಾರ್ಮ್ ನಿಂದಾಗಿ ವೇಡ್ ಗೆ ಗೇಟ್ ಪಾಸ್ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ: ನಿಜ ಒಪ್ಪಿಕೊಂಡ ಕ್ರಿಕೆಟ್ ಆಸ್ಟ್ರೇಲಿಯಾ