Daily Horoscope

Select Your Language

Notifications

webdunia
webdunia
webdunia
webdunia

ಭಾರತ-ಪಾಕಿಸ್ತಾನ ಕಲಹಕ್ಕೆ ಕಾರಣವಾಯ್ತು ಐಸಿಸಿ ಮಾಡಿದ ಒಂದು ಟ್ವೀಟ್

ಐಸಿಸಿ
ದುಬೈ: ಪಾಕ್ ಬೌಲರ್ ಹಸನ್ ಅಲಿಯನ್ನು ಟ್ರೋಲ್ ಮಾಡಿದ ಐಸಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಅಭಿಮಾನಿಗಳ ಕಲಹಕ್ಕೆ ಕಾರಣವಾಗಿದೆ.


ಹಸನ್ ಅಲಿ ಪುಲ್ ಮಾಡಲು ಹೋಗಿ ಬೌಲ್ಡ್ ಆದ ಫೋಟೋ ಮತ್ತು ಸ್ಟಂಪ್ ಕಾಣದಂತಹ ಇನ್ನೊಂದು ಫೋಟೋ ಪ್ರಕಟಿಸಿದ ಐಸಿಸಿ ‘ನಿಮ್ಮ ಪ್ರೊಫೈಲ್ ಪಿಕ್ಚರ್ ವರ್ಸಸ್ ಫುಲ್ ಪಿಕ್ಚರ್’ ಎಂದು ಟ್ರೋಲ್ ಮಾಡಿದೆ. ಇದು ಪಾಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಪಾಕ್ ಅಭಿಮಾನಿಗಳು ಭಾರತ ಕ್ರಿಕೆಟಿಗ ಧೋನಿ ಅಂಗಣದಲ್ಲಿ ನಿದ್ರೆ ಮಾಡುತ್ತಿರುವ ಫೋಟೋ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಔಟಾದ ಫೋಟೋಗಳನ್ನು ಪ್ರಕಟಿಸಿ ಪ್ರತಿಕ್ರಿಯೆ ನೀಡಿದೆ. ಇದು ಭಾರತೀಯ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಹೀಗಾಗಿ ಭಾರತೀಯ ಅಭಿಮಾನಿಗಳೂ ತಿರುಗೇಟು ನೀಡಲು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಐಸಿಸಿ ಮಾಡಿದ ಒಂದು ಟ್ವೀಟ್ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಗಳ ಅಭಿಮಾನಿಗಳ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ವಿಜಯ್ ಶಂಕರ್