Select Your Language

Notifications

webdunia
webdunia
webdunia
Thursday, 24 April 2025
webdunia

ಮಾಸ್ಟರ್ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದಕ್ಕೆ ನಿರ್ಮಾಪಕರ ಬಳಿ ಈ ಬೇಡಿಕೆ ಇಟ್ಟ ಪ್ರದರ್ಶಕರು

ಚೆನ್ನೈ
ಚೆನ್ನೈ , ಶನಿವಾರ, 30 ಜನವರಿ 2021 (11:01 IST)
ಚೆನ್ನೈ : ನಟ ವಿಜಯ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಮಾಸ್ಟರ್’ ಜನವರಿ 13ರಂದು ಬಿಡುಗಡೆಯಾಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಈ ಚಿತ್ರ ಬ್ಲಾಕ್ಬಸ್ಟರ್  ಆಗಿ ವಿಶ್ವದಾದ್ಯಂತ ಸುಮಾರು 225 ಕೋಟಿಗಳನ್ನು ಸಂಗ್ರಹಿಸಿದೆ.

ಆದರೆ ಇದೀಗ ಈ ಚಿತ್ರ ಚಿತ್ರಮಂದಿರದಲ್ಲಿರುವಾಗಲೇ ಒಟಿಟಿ ಸೈಟ್ ನಲ್ಲಿ ಮಾಸ್ಟರ್ ಚಿತ್ರವನ್ನುಜ.28ರಂದು  ಬಿಡುಗಡೆ  ಮಾಡಲಾಗಿದೆ. ಇದರಿಂದ ಪ್ರದರ್ಶಕರ ಸಂಗ್ರಹದಲ್ಲಿ ನಷ್ಟವಾಗುವ ಕಾರಣದಿಂದ ಅದನ್ನು ಸರಿದೂಗಿಸಲು ಅವರು ನಿರ್ಮಾಪರೊಂದಿಗೆ ಸಭೆ ನಡೆಸಿ ಒಟಿಟಿ ಲಾಭದ ಶೇ.10ರಷ್ಟು ತಮಗೆ ನೀಡುವಂತೆ ಕೇಳಿದ್ದಾರೆ.

ಆದರೆ  ನಿರ್ಮಾಪಕರು ಚಿತ್ರದ 17ನೇ ದಿನದಿಂದ ಲಾಭದ ಸಂಪೂರ್ಣ ಪಾಲನ್ನು ತೆಗೆದುಕೊಳ್ಳುವಂತೆ ಪ್ರದರ್ಶಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿತೇಜ ಖಿಲಾಡಿ ಚಿತ್ರದಲ್ಲಿ ನಟಿಸಲಿದ್ದಾರೆ ಆಕ್ಷನ್ ಸಿಂಗ್ ಅರ್ಜುನ್ ಸರ್ಜಾ